ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

December 22, 2024

ನಾ ಕಂಡ ನನ್ನ ಪುನೀತ್ ರಾಜಕುಮಾರ್ ಪುಸ್ತಕಕ್ಕೆ ಲೇಖನ ಆಹ್ವಾನ

ಬಂಧುಗಳೇ,ಕರ್ನಾಟಕ ರತ್ನ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ರವರ ಬಗ್ಗೆ ಒಂದು ಲಕ್ಷ ಜನರ ಮನಸ್ಸಿನ ಭಾವನೆಗಳನ್ನು ಹಾಗೂ ಅವರ ಮನದ ಮಾತುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರುವ ಆಲೋಚನೆಯೊಂದಿಗೆ

Read More »

ಹಾಯ್ಕುಗಳು

೧.ಬಳಸು ದೇಸಿಸರಿಸು ಆ ವಿದೇಶಿ ,ನೀ ಸ್ವಾವಲಂಬಿ. ೨.ಕುಗ್ಗದಿರು ನೀಜೀವನದಲ್ಲಿ ನುಗ್ಗು,ಆಗು ಅಮರ. ೩.ಬುದ್ಧ ಆಗಲ್ಲಪರವಾಗಿಲ್ಲ ಆಗು,ನಿಯಮ ಬದ್ಧ. ೪.ಚಿಂತೆಯು ಬೇಡಇರಲಿ ಚಿಂತನೆಯು,ಸುಖ ಜೀವನ. ೫.ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ. -ಶಿವಪ್ರಸಾದ್ ಹಾದಿಮನಿ, ಕೊಪ್ಪಳ.

Read More »

ಅಂತರಂಗದ ಭಾವ

ಅಂತರಂಗದಿ ಶುದ್ಧ ಗುಣವ ನೆಟ್ಟುಶರಣರ ವಿಚಾರ ಮನದಲ್ಲಿ ಇಟ್ಟುಕಾಯಕ ನಿಷ್ಠೆಯ ಶ್ರದ್ಧೆಯ ತೊಟ್ಟುಸಾಗು ಹೆತ್ತವರಿಗೆ ಮಮತೆ ಕೊಟ್ಟು. ಹೆಸರನು ಗಳಿಸಿದ ಶ್ರೇಷ್ಠ ಮನೆತನಉಳಿಸುತಲಿ ನಡೆ ಅವರ ಗಟ್ಟಿತನಬಯಸದೆ ಯಾರಿಗೂ ಕೆಡುಕುತನಸನ್ಮಾರ್ಗದಿ ಸಾಗಲಿ ನಿನ್ನ ಜೀವನ.

Read More »

ಹೇಗಿದೆ ಕನ್ನಡ

ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!

Read More »

ಮಕ್ಕಳ ಪದ್ಯ – ಕೋಳಿ ನಾನು.. ಸುಮ್ಮನಲ್ಲ..

ಕೋಳಿಯೊಂದು ಕೂಗಿತಣ್ಣಎಷ್ಟು ಮೊಟ್ಟೆ ಇಡಲಿ ಎಂದುಇಟ್ಟು ಇಟ್ಟು ನಾನೇ ಬಳಲಿಸೊಂಟವೆಲ್ಲ ಬಿದ್ದು ಹೋಯ್ತು. ದಿನವು ಸೂಜಿ ಚುಚ್ಚಿ ಜಗವುಮೊಟ್ಟೆಯನ್ನೇ ನೋಡುತಿಹುದು.ನಿಮ್ಮ ಪಾಪ ನಿಮ್ಮ ಪುಣ್ಯನಿಮ್ಮ ಮೈಗೆ ಹತ್ತುತಿಹುದು. ಹೇಳಿರಣ್ಣ ಮಾಡಲೇನು?ನೊಂದು ಬೆಂದು ಬಳಲಿ ಬಿದ್ದುಸೋತು

Read More »

ಅಂಬೇಡ್ಕರ್ ವಿರೋಧಿ ಶಾ ವಜಾಕ್ಕೆ ಒತ್ತಾಯ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಂತೆ ಸಂಸತ್ತಿನಲ್ಲಿ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವನನ್ನು ಸಂಪುಟದಿಂದ ವಜಾಗೊಳಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ

Read More »

ಪ್ರತಿಷ್ಟಿತ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಮಂಜುನಾಥ. ಡಿ ಅಯ್ಕೆ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಹ್ಯಾಳ್ಯ ಗ್ರಾಮದ ಮಂಜುನಾಥ .ಡಿ ಇವರಿಗೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಿ.25 ರಂದು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಫಿಲಂ ಚೇಂಬರ್(ರಿ.)

Read More »

ಪಾಲಕರ ಸಭೆ ಮತ್ತು ಫಲಿತಾಂಶ ಸುಧಾರಣೆ ಕಾರ್ಯಕ್ರಮ

ಕೊರತೆಗಳು ನೆಪವಾಗದೇ ಜೀವನ ಪಥವಾಗಬೇಕು-ಸಿದ್ದಲಿಂಗಪ್ಪ ಬೀಳಗಿ ಬಾಗಲಕೋಟೆ/ಹುನಗುಂದ: ಜೀವನದಲ್ಲಿ ಎದುರಾಗುವ ಸಮಸ್ಯೆ ಮತ್ತು ಕೊರತೆಗಳನ್ನು ಸವಾಲಿನಂತೆ ಎದುರಿಸುವವರು ಮಾತ್ರ ಸಾಧಕರೆನಿಸಿಕೊಳ್ಳಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ, ಹಿರಿಯ ಲೇಖಕರಾದ ಸಿದ್ದಲಿಂಗಪ್ಪ ಬೀಳಗಿ ಅಭಿಪ್ರಾಯ ಪಟ್ಟಿದ್ದಾರೆ.ಇಲ್ಲಿನ

Read More »

ಜಾನ್ ಡಿಯರ್ ಶೋರೂಂ ಉದ್ಘಾಟನೆ

ಬಾಗಲಕೋಟೆ / ಹುನಗುಂದ : ನಗರದ ಜಾನ್ ಡಿಯರ್ ಅಧಿಕೃತ ಮಾರಾಟಗಾರರಾದ ಶ್ರೀ ಸಾಯಿ ಅಗ್ರಿಕಲ್ಚರಲ್ ಟ್ರೇಡರ್ಸ ಇವರಿಂದ ಜಾನ್ ಡಿಯರ ನೂತನ್ ಶೋರೂಂ ಮತ್ತು ಸೇವಾ ಕೇಂದ್ರವನ್ನು ಎನ್.ಎಚ್ ೫೦ ಸರ್ವಿಸ್ ರಸ್ತೆ

Read More »

ನಾಟಕಗಳಿಂದ ಸಮಾಜ ತಿದ್ದುವ ಕಾರ್ಯವಾಗಬೇಕಿದೆ : ನಂಜಯ್ಯನಮಠ

ಬಾಗಲಕೋಟೆ : ಹೊಸ ಅಲೆಯ ನಾಟಕಗಳಿಂದ ಸಮಾಜ ತಿದ್ದುವ ಕಾರ್ಯವಾಗಬೇಕಾಗಿದೆ ಎಂದು ಮಾಜಿ ಶಾಸಕ ಎಸ್.ಜಿ ನಂಜಯ್ಯನಮಠ ಹೇಳಿದರು.ಕ.ಸಾ.ಪ ಹುನಗುಂದ ತಾಲೂಕು ಘಟಕ ,ಮನುಜಮತ ಫೌಂಡೇಶನ್ ಸಹಯೋಗದಲ್ಲಿ ನಿರ್ದಿಂಗತ ತಂಡ ಪ್ರಚುರ ಪಡಿಸಿದ ಜರ್ಮನ್

Read More »