ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

December 24, 2024

ಸಭಾಪತಿಗಳ ಆದೇಶಕ್ಕೂ ಬೆಲೆ ಕೊಡದ ರಾಜ್ಯ ಸರ್ಕಾರ

ಶಿವಮೊಗ್ಗ : ದಿ. 19/12/2024 ಗುರುವಾರದಂದು ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಕಲಾಪದ ನಂತರದ ಘಟನೆಗಳು ರಾಜ್ಯದ ಜನತೆಯ ಮುಂದೆ ಸತ್ಯ ಶೋಧನೆಗಾಗಿ ಹರಿದಾಡುತ್ತಿದ್ದು ಇಂತಹ ಸಂಧರ್ಭವು ಹೊಣೆಗೇಡಿ ನಿರ್ಧಾರಕ್ಕೆ ಕಾರಣವಾಗಬಾರದು

Read More »

ವಿಕಲಚೇತನರ ರಿಯಾಯತಿ ಬಸ್ ಪಾಸ್ ಚಾಲನೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರತಿ ವರ್ಷದಂತೆ ಈ 2೦25ನೇ ಇಸವಿಗೂ ಯಾವುದೇ ಬದಲಾವನೆಗಳಿಲ್ಲದೆ ವಿಕಲಚೇತನರ ರಿಯಾಯತಿ ಬಸ್ ಪಾಸ್ ವಿತರಣೆಯನ್ನು ಈ ತಿಂಗಳ 30ನೇ ತಾರೀಕಿನಿಂದ ಚಾಲನೆಗೊಳಿಸುತ್ತಿದೆ ಎಂದು

Read More »

ಗೃಹ ಸಚಿವ ಅಮಿತ್ ಷಾ ಅವರ ವಿರುದ್ಧ ಕೊಟ್ಟೂರು ತಾಲೂಕಿನ ಉಪ ತಹಶೀಲ್ದಾರ್ ರಿಗೆ ಮನವಿ ಪತ್ರ ಸಲ್ಲಿಕೆ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಇಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಪ್ರತಿಭಟನೆ ನಡೆಸಿದರು.

Read More »

ಸಂತಸ ಹಾಗೂ ಉಲ್ಲಾಸದ ಕ್ರಿಸ್‌ಮಸ್

ಡಿಸೆಂಬರ್ 25 ಬಂತೆಂದರೆ ಕ್ರಿಶ್ಚಿಯನ್ ಬಂಧುಗಳಿಗೆ ವರ್ಣಿಸಲಾಗದಷ್ಟು ಸಂತಸ-ಸಂಭ್ರಮ… ಕುಟುಂಬದವರೆಲ್ಲಾ, ಕ್ರಿಸ್‌ಮಸ್ ಟ್ರೀ ತುಂಬಾ ವರ್ಣರಂಜಿತ ದೀಪಗಳನ್ನು ಬೆಳಗಿಸಿ, ಕ್ರಿಸ್ತನ ಗುಣಗಾನ ಮಾಡುತ್ತಾ, ಚರ್ಚ್ ಗಳಿಗೆ ಹೋಗಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತ ಭಜನೆ, ಕರೋಲ್

Read More »

ಕರ್ನಾಟಕ ರಕ್ಷಣಾ ವೇದಿಕೆ ಅಪ್ಪು ಸೇನೆ ವತಿಯಿಂದ ಅನಾಥ ರಕ್ಷಕ ಡಾ. ನಾಗರಾಜ ನಾಯ್ಕರಿಗೆ ಪುನೀತ ಶ್ರೀ ಪ್ರಶಸ್ತಿ ಪ್ರದಾನ

ಸದಾ ಅನಾಥರ, ದಿಕ್ಕಿಲ್ಲದವರ, ಅಸಹಾಯಕರ, ವಿಕಲ ಚೇತನರ, ವ್ರದ್ದರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನಾಥ ರಕ್ಷಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಡೆಸುತ್ತಿರುವ ಡಾ. ನಾಗರಾಜ ನಾಯ್ಕರಿಗೆ

Read More »

ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ

ತೆಲಂಗಾಣ : ರಾಜ್ಯದ ಹೈದರಾಬಾದ್‌ ನ ಮಲ್ಲಣ್ಣ ಕುರುಮಾ ಸಂಘದ ಆಯೋಜಿಸಿದ 537 ನೇ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಹಾಲುಮತದ ಗುರುಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ರೇವಣಸಿದ್ದೇಶ್ವರ ಶಾಂತಮಯ

Read More »

ಕೌಠಾ (ಬಿ.) ಸರಕಾರಿ ಶಾಲೆಯಲ್ಲಿ ಕರುನಾಡ ಕಂದ

ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ.)ಸರಕಾರಿ ಶಾಲೆಯ ಪ್ರಾಥಮಿಕ ಶಾಲೆಯಲ್ಲಿ ಶಿವಕುಮಾರ್ ಶಿಂಧೆ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಲಕ್ಷ್ಮಣ್ ಮೇತ್ರಿ ಪಾಲಕರು ಹಾಗೂ ಶ್ರೀಮತಿ ಬಸಮ್ಮ ಮುಖ್ಯ ಗುರುಗಳು, ಶ್ರೀಮತಿ ಜಯಶ್ರೀ ಸಹ ಶಿಕ್ಷಕಿ,

Read More »

ಕೌಠಾ (ಬಿ.) ಗ್ರಾಮ ಪಂಚಾಯತಿಯಲ್ಲಿ ಕರುನಾಡ ಕಂದ

ಬೀದರ್ ಜಿಲ್ಲೆಯ ಔರಾದ ತಾಲೂಕಿನಗ್ರಾಮ ಪಂಚಾಯತ್ ಕೌಠಾ (ಬಿ.) ಅನಿಲ್ ಕುಮಾರ ಪಿಡಿಓ, ಧೂಳಪ್ಪ ಬಿ, ಮಹೇಶ್ (ವಾಟರ್ ಮ್ಯಾನ್) ನರಸಪ್ಪ (ವಾಟರ್ ಮ್ಯಾನ್) ಇವರುಗಳಿಗೆ ಕರುನಾಡ ಕಂದ ಪತ್ರಿಕೆ ಹಾಗೂ ಹೊಸ ವರ್ಷದ

Read More »

ಔರಾದ್ ನಲ್ಲಿ “ಕರುನಾಡ ಕಂದ”

ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ.)ಹರಳಯ್ಯ ಪ್ರೌಢಶಾಲೆಯ ರಾಜೇಂದ್ರ ಮೈನಹಳ್ಳಿ ಮುಖ್ಯೋಪಾಧ್ಯಾಯರು ಹಾಗೂ ಸಂತೋಷ ವಿಲನ್ ಬಿ ಮೂಲ ದೇವಿದಾಸ ರಾಥೋಡ್ ನಾಮದೇವ ಹೊಸಮನಿ ಇವರಿಗೆ ಕರುನಾಡ ಕಂದ ಪತ್ರಿಕೆ ಪ್ರತಿನಿಧಿ ಶ್ರೀ

Read More »

ಹ್ಯಾಟ್ಸ್ ಆಫ್ ಯೂ ಸರ್

ಭಾರ ಎನಿಸಿದ್ದು ನಿಜಮನಸು ಒಂದು ದಿನ ಗೊಂದಲದ ಗೂಡಾಗಿದ್ದು ಸತ್ಯಈ ಪ್ರಶಸ್ತಿಗೆ ನಾ ಅರ್ಹನೋ ಇಲ್ಲವೋ ನನಗೆ ತಿಳಿಯದೆನಿಮ್ಮ ಮಾತಿಗೆ ಇಲ್ಲವೆನ್ನಲೂ ಆಗದೆ‘ಪುನೀತ’ರ ಹೆಸರಿನ ಈ ‘ರತ್ನ’ವನುಕಳೆದುಕೊಳ್ಳಲು ಮನಸಾಗದೆಖಂಡಿತಾ ಬರುವೆ ಈ ಮಾತು ಸುಳ್ಳಾಗದೆ‘ನಿಮ್ಮ

Read More »