ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

December 25, 2024

ದಾಂಪತ್ಯ ಜೀವನ

ಮನಸುಗಳು ಎರಡು ಸ್ವಚ್ಚಂದ ಬೆರೆತುಒಳ ಭಾವನೆಯ ಸೂಕ್ಷ್ಮತೆಯ ಅರಿತುಪ್ರೀತಿ ಪ್ರೇಮ ವೇದನೆಗೆ ಮನಸೋತುಅಣಿಯಾಗುವುದೇ ದಾಂಪತ್ಯ ಜೀವನ. ಕೊಟ್ಟು ತೆಗೆದು ಪ್ರೀತಿಯ ಭಾವನೆಇಟ್ಟು ನಡೆದು ಸಂಬಂಧದ ಸಹನೆಇಬ್ಬರೂ ಅರಿತು ಒಳಗಿನ ವೇದನೆಸಾಗುವುದೇ ಗಟ್ಟಿ ದಾಂಪತ್ಯ ಜೀವನ.

Read More »

ಜೆ.ಜೆ.ಎಮ್ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಗುಣಮಟ್ಟದ ಕೆಲಸ ಮಾಡುವಂತೆ ಕೆ. ಆರ್. ಎಸ್ ಪಕ್ಷದ ವತಿಯಿಂದ ದೂರು

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಕೊಟೆಕಲ್ ಗ್ರಾಮದಲ್ಲಿ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಪ್ರಗತಿಯಲ್ಲಿದ್ದು ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಅಂದಾಜು ಪುಸ್ತಕದಲ್ಲಿ ಇರುವ ಈ

Read More »

ಕೋಗಳಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಹೊಸಪೇಟೆಯ ಐ ದೃಷ್ಠಿ ಕಣ್ಣಿನ ಆಸ್ಪತ್ರೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೋಗಳಿ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ

Read More »

ದೇವದುರ್ಗ ಗೌರವ ಅಧ್ಯಕ್ಷರಾಗಿ ಶಿಖರೇಶ್ ಪಾಟೀಲ್ ಹಾಗೂ ಕಾರ್ಯದರ್ಶಿಯಾಗಿ ವೆಂಕಟರೆಡ್ಡಿ ಪಾಟೀಲ್ ನೇಮಕ

ರಾಯಚೂರು/ದೇವದುರ್ಗ :ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಆದೇಶದ ಮೇರೆಗೆ ದೇವದುರ್ಗ ತಾಲೂಕ ಅಧ್ಯಕ್ಷರಾದ ಪ್ರಕಾಶ್ ಪಾಟೀಲ್ ಶಾವಂತಗೇರಾ ನೇತೃತ್ವದಲ್ಲಿ ದೇವದುರ್ಗ ತಾಲೂಕಿನ ವನಸಿರಿ ಫೌಂಡೇಶನ್ ತಾಲೂಕ ಗೌರವಾಧ್ಯಕ್ಷರಾಗಿ ಶ್ರೀಯುತ ಶಿಖರೇಶ್ ಪಾಟೀಲ್

Read More »

ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ

“34 ದಿನಗಳಲ್ಲಿ 2ಕೋಟಿ 77ಲಕ್ಷ 99ಸಾವಿರ ರೂ.ಸಂಗ್ರಹ” ಚಾಮರಾಜನಗರ/ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. 34 ದಿನಗಳಲ್ಲಿ ಒಟ್ಟು ಮೊತ್ತ

Read More »

ಕಾನಮಡಗು ಗ್ರಾಮದಲ್ಲಿ ನೀರಿಗಾಗಿ ಪರದಾಟ, ನೀರಿಗಾಗಿ ಬೇಸತ್ತ ಜನಗಳು

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವಂತಹ ಕಾನಮಡಗು ಗ್ರಾಮದಲ್ಲಿ (ಎಸ್ ಸಿ ಕಾಲೋನಿ ) ನೀರಿಗಾಗಿ ತುಂಬಾ ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿ ಗ್ರಾಮದಲ್ಲಿ ಸೃಷ್ಟಿಯಾಗಿದೆ.ಇತ್ತೀಚಿನ ದಿನಗಳಲ್ಲಿ ನೀರು ಅತ್ಯಮೂಲ್ಯವಾದಂತ

Read More »

ಕ್ರಿಸ್ಮಸ್ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮ

ವಿಜಯನಗರ/ಕೂಡ್ಲಿಗಿ:ಕ್ರಿಸ್ಮಸ್ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿಸೂಲನಹಳ್ಳಿ ಚರ್ಚ್ ನ ಫಾದರ್ ವೀರೇಶ್ ಅವರು ಈ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸು ಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ.ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ

Read More »

ಅಬ್ದುಲ್ ನಜೀರ್ ಸಾಬ್ ಅವರ ಜನ್ಮ ದಿನಾಚರಣೆ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಅಬ್ದುಲ್ ನಜೀರ್ ಸಾಬ್ ರವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷದಂತೆ ಜಿಲ್ಲಾ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷರಾದ ಆರ್ ಕೆಂಪರಾಜು, ಉಪಾಧ್ಯಕ್ಷರು ಮಹೇಂದ್ರ, ಕಾವಲುಪಡೆ ಮಾಲಿಕ್,ಅಜಯ್ ಶಂಭು ಚಿನ್ನಸ್ವಾಮಿ,

Read More »

ಮನದ ಇಚ್ಛೆ

ಏನನ್ನು ಯೋಚಿಸುತ್ತಿರುವೆನು.ಮನಬಂದಂತೆ ಗೀಚುತ್ತಿರುವೆನು.ಕಣ್ಣು ಮುಚ್ಚಿ ಹೊಸ ಕನಸು ಕಾಣುತ್ತಿರುವೆನು.ಕವಿಯಾಗಲು ಹಾತೊರೆಯುತ್ತಿರುವೆನು. ಬೆಳದಿಂಗಳ ರಾತ್ರಿಯಲ್ಲಿ.ಸೂರ್ಯನು ಇಲ್ಲದ ಸಮಯದಲ್ಲಿ.ಚಂದ್ರನು ಬಂದ ಆ ಗಳಿಗೆಯಲ್ಲಿ.ನಕ್ಷತ್ರ ಪುಂಜಗಳು ಎಷ್ಟು ಅಲ್ಲಿ. ಮುಂಜಾನೆಯದ್ದು ಕೋಳಿ ಕೂಗುವ ವೇಳೆಯಲ್ಲಿ.ಸೂರ್ಯನ ಬಿಸಿಲು ನೆತ್ತಿಗೆ ಬಂದಾಗ

Read More »

ಸಾರ್. ಕೇಳಿಸ್ತಿಲ್ಲ..ಹಲೋ…ಹಲೋ

ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ. ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ

Read More »