ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

December 25, 2024

ಮುತ್ಸದ್ದಿ, ಅಜಾತಶತ್ರು, ಜನನಾಯಕ ಅಟಲ್ ಜೀ

ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ ಎಂದೇ ಪ್ರಸಿದ್ಧಿ ಪಡೆದವರು ದಿವಂಗತ ಅಟಲ್

Read More »

ಬಂದ್ ಗೆ ಬೆಂಬಲಿಸಿ ಅಂಬೇಡ್ಕರ ಸೇನೆ ಪ್ರತಿಭಟನೆ: ಅಮಿತ್ ಶಾ ರಾಜೀನಾಮೆಗೆ ಒತ್ತಾಯ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ, ಅಂಬೇಡ್ಕರ ಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀಧರ (ಗೌತಮ) ಪುಟಗೆ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಬಂದ್ ಗೆ ಬೆಂಬಲಿಸಿ

Read More »

ಏಸು ದೇವ

ಕೊಟ್ಟಿಗೆಯಲ್ಲಿ ಜನಿಸಿದ ಕಾರುಣ್ಯ ಸಿಂಧುಬಡತನದಲ್ಲಿ ಬೆಂದ ಸಹನೆಯ ಬಿಂಧುಮಾನವತೆಯ ತತ್ವ ಬೋಧಿಸಲು ಜನಿಸಿ ಬಂದೆಅಂಧಕಾರವ ತೊಲಗಿಸಲು ಶ್ರಮಿಸುತ ನಿಂದೆ. ಮೇರಿ ಜೋಸೆಫ್ ನಿಮ್ಮ ತಾಯಿ ತಂದೆಶಿಲುಬೆಗೆ ಏರಿಸಿದವರನು ಬಂಧುಗಳೆಂದೆಸತ್ಯ ಮಾರ್ಗದಿ ಪ್ರೀತಿ ತ್ಯಾಗವ ನೀ

Read More »

ವಿಜಯನಗರದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

ವಿಜಯನಗರ : ಜಿಲ್ಲೆಯ ದಿ. 24.12.2024 ರಂದು ವಿಜ್ಞಾನ ಈ ಟೆಕ್ನೋ ಸ್ಕೂಲ್ ಸಿದ್ದಪ್ರಿಯ ಕಲ್ಯಾಣ ಮಂಟಪ (ವಿಜಯನಗರ) ಹೊಸಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವಾರು ಶಾಲಾ ಹಾಗೂ ಪ್ರೌಢಶಾಲೆಗಳು ಭಾಗವಹಿಸಿದ್ದವು.

Read More »