
ಮಂಡ್ಯದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಅಸ್ತಿತ್ವದ ಕುರಿತಾಗಿ ಜನರ ಜಾಗೃತಿಯಲ್ಲಿ ತೊಡಗಿದ್ದ ” ನನ್ನ ನಾಡು – ನಮ್ಮ ಆಳ್ವಿಕೆ ” ತಂಡ
” ಕನ್ನಡವನ್ನು ಸುಭದ್ರಪಡಿಸಿ ಕನ್ನಡವನ್ನು ಶಾಶ್ವತವಾಗಿ ಉಳಿಸಿ ಬೆಳಸಬೇಕಾದರೆ, ಕನ್ನಡ ನೆಲದ ಆಳ್ವಿಕೆ ಪರಿಪೂರ್ಣವಾಗಿ ಕನ್ನಡಿಗರದ್ದೇ ಆಗಬೇಕು, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು ಈ ನಿಟ್ಟಿನಲ್ಲಿ ನಮ್ಮ ನಾಡು – ನಮ್ಮ ಆಳ್ವಿಕೆ ತಂಡ