
“ಕವಿಗಳ ಸಂಗಮ -ಕಾವ್ಯ ಕಮ್ಮಟ” 2025
ಓದುವ ಹವ್ಯಾಸ ರೂಢಿಸಿಕೊಳ್ಳಿ-ಶ್ರೀ ಷ.ಬ್ರ.ಫಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಗದಗ : ಪುಸ್ತಕಗಳು ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತವೆ,ಓದುವ ಹವ್ಯಾಸ ಬದುಕಿನ ಸನ್ಮಾರ್ಗದ ದಾರಿಯಾಗಿದ್ಧು ಎಲ್ಲರೂ ದಿನನಿತ್ಯ ಓದುವದನ್ನು ರೂಢಿಸಿಕೊಳ್ಳಬೇಕೆಂದು ಗದಗ ಓಂಕಾರಗಿರಿ