ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

January 9, 2025

ಮಾತಾಜಿ

ಉಮರಾಣಿಯ ಪೂಜ್ಯ ಮಾತಾಜಿ ಅಮ್ಮಮುನ್ನಡೆಸುತಿಹರು ಜ್ಞಾನಯೋಗಾಶ್ರಮಅದುವೇ ಅಕ್ಕಮಹಾದೇವಿಯ ಪುಣ್ಯಾಶ್ರಮಭಕ್ತರ ಪಾಲಿನ ಭಕ್ತಿ ಧಾಮ ಭಕ್ತಿ ಎಂಬ ಬೀಜವ ಬಿತ್ತಿಅಜ್ಞಾನವೆಂಬ ಕಳೆಯನು ತೆಗೆದುಸುಜ್ಞಾನವೆಂಬ ಬೆಳೆಯನು ಬೆಳೆದುಜ್ಞಾನದ ಸುಧೆ ಹರಿಸುತಿಹರು ಬಂಗಾರದಂತ ಮನಸ್ಸು ನಿಮ್ಮದುಮುಗ್ಧ ಮಗುವಿನಂತ ಭಾವ

Read More »

ಬಿಜೆಪಿ ಮುಖಂಡರ ನಿಯೋಗದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಿ.ವೈ.ವಿಜಯೇಂದ್ರ ಅವರಿಗೆ ಆಹ್ವಾನ

ಬೆಂಗಳೂರು: ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಿ.ವೈ.ವಿಜಯೇಂದ್ರ ರವರನ್ನು ಆಹ್ವಾನಿಸಿದ ದೇವದುರ್ಗ ಮತ್ತು ಮಾನ್ವಿ, ಸಿರವಾರ ಬಿಜೆಪಿ ಮುಖಂಡರ ನಿಯೋಗ. ಇಂದು ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ವೈ ವಿಜಯೇಂದ್ರ ಯಡಿಯೂರಪ್ಪ

Read More »

ಹೊಸ ವರ್ಷದ ಸಾಧನೆ

ಹೊಸ ವರ್ಷ ನಮಗೆ ಹೊಸ ಹರುಷ ತರಲೆಂದುಬಾಳಿನ ಕಷ್ಟ ಕಾರ್ಪಣ್ಯಗಳು ದೂರಾಗಲೆಂದುಬಾಳಲ್ಲಿ ಮುಖದಲ್ಲಿ ನಗು ಚೆಲ್ಲುತ್ತಿರಲಿ ಹಿಂದುನಾವೆಲ್ಲರೂ ಕಂಡಂತ ಕನಸು ನನಸಾಗಲೆಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುನಮ್ಮ ಬರಹವನ್ನು ಸಮಾಜ ಪಾಲಿಸಬೇಕೆಂದುಕವಿಯಂತೆ ಇನ್ನು ಮುಂದೆ

Read More »

`ಥಟ್ ಅಂತ ಹೇಳಿ’ ನಾ.ಸೋಮೇಶ್ವರ್ ಅವರಿಂದ ಶಿವಮೊಗ್ಗದಲ್ಲಿ ಕ್ವಿಜ್

ಶಿವಮೊಗ್ಗ: ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ `ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರಿಂದ ನಗರದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನವರಿ 18ರಂದು

Read More »

ಭೂ-ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ

ವಿಜಯನಗರ/ ಕೊಟ್ಟೂರು : ತಾಲೂಕು ಕಛೇರಿಗಳ ಭೂ-ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಶಾಶ್ವತವಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ಸುಲಭ ಮತ್ತು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ತಾಲೂಕು ಕಛೇರಿಗಳ

Read More »

ಸೂಗೂರೇಶ್ವರ ಯುವಕ ಮಂಡಳಿ (ರಿ.) ವತಿಯಿಂದ ಸನ್ಮಾನ, ಬಿರುದಿನ ಗೌರವ ಕಾಣಿಕೆ,ಸನ್ಮಾನ ಸಮಾರಂಭ

ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿಯ ಹಾಗೂ ಶ್ರೀಮಾತಾ ನಾಗರ ಎಲ್ಲಮ್ಮ ದೇವಿಯ ಪ್ರಧಾನ ಅರ್ಚಕರ ಸಾನಿಧ್ಯದಲ್ಲಿ ದಿ: 7-1-2025 ರಂದು 17 ಅರ್ಚಕ ಮನೆತನದ ವೃಂದದವರ ಸಮಕ್ಷಮದಲ್ಲಿ ಶ್ರೀ

Read More »

ಪ್ರಕಟಣೆ

ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ತೆವರಮೆಳ್ಳಿಹಳ್ಳಿ ಗ್ರಾಮದ ಶ್ರೀ ಚನ್ನಬಸವಣ್ಣ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ 2024-2025ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜನೆವರಿ 11 (ಶನಿವಾರ) ರಂದು ಸಂಜೆ 5 ಘಂಟೆಗೆ ಶಾಲೆಯ ಆವರಣದಲ್ಲಿ

Read More »

ಕಾಸಿದ್ರೆ ಕೈಲಾಸ

ಸಂಬಂಧಗಳ ಕೊಂಡಿಯ ಕಳಚಿಟ್ಟುಮಾನವೀಯ ಮೌಲ್ಯಗಳ ಬದಿಗಿಟ್ಟುಆಡಂಬರದ ಜೀವನವನ್ನು ತಲೆಗಿಟ್ಟುಸಾಗಿಹರು ಹಣಕ್ಕೆ ಪ್ರಾಧಾನ್ಯತೆ ಕೊಟ್ಟು. ಬೆಳೆದು ಬಂದ ದಾರಿಯನೆಲ್ಲಾ ಮರೆತುನಿಂತಲ್ಲೇ ಬಿಟ್ಟು ಹೋಗಿ ಕೊಟ್ಟ ಮಾತುಆಸೆ, ಆಕಾಂಕ್ಷೆಗಳಿಗೆ ಮನವ ಸೋತುಸಾಗಿಹರು ಕಾಸಿದ್ರೆ ಕೈಲಾಸ ಎಂದರಿತು. ನಿರ್ಗತಿಕರ

Read More »

ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 2024 – 25 ನೇ ಸಾಲಿನ ಅಲ್ಪ ಸಂಖ್ಯಾತರು ಕಲ್ಯಾಣ ಇಲಾಖೆ ಅನುಷ್ಠಾನ ಇಲಾಖೆ ಕರ್ನಾಟಕ ಗೃಹ ಮಂಡಳಿಯ ಅನುದಾನ

Read More »

ಪರಿಸರ ಪ್ರೇಮಿ ,ಸಾಹಿತಿ ಎಂ. ಡಿ.ಅಯ್ಯಪ್ಪ ಅವರಿಗೆ ಜನರಲ್ ಕಾರ್ಯಪ್ಪ ಪ್ರಶಸ್ತಿ

ಕೊಡಗು ಜಿಲ್ಲೆಯ ಬಲ್ಲಮಾವಟಿ ಗ್ರಾಮದ ಸಾಹಿತಿ, ಪರಿಸರ ಪ್ರೇಮಿ ಎಂ. ಡಿ.ಅಯ್ಯಪ್ಪ ಅವರಿಗೆ ಬೆಂಗಳೂರಿನ ಚೈತನ್ಯ ರಾಷ್ಟ್ರೀಯ ಅಕಾಡೆಮಿಯು ರಾಜ್ಯ ಮಟ್ಟದ ಜನರಲ್ ಕಾರ್ಯಪ್ಪ ಪ್ರಶಸ್ತಿ ನೀಡಿ ಅವರ ಸಾಹಿತ್ಯ ಹಾಗೂ ಪರಿಸರ ಸೇವೆಯನ್ನು

Read More »