
ಮತ್ತೆ ಸಂಕ್ರಾಂತಿ
ಮಕರ ಸಂಕ್ರಾಂತಿ ಮತ್ತೆ ಬಂತುಮನಕೆ ಸಡಗರ ಸಂತಸ ತಂತುಬಲಿತ ಧಾನ್ಯದ ಸುಗ್ಗಿ ಆಯಿತುರೈತರ ಬಾಳಿಗೆ ಖುಷಿ ತಂದಿತು. ಕಣವ ಸಾರಿಸಿ ಧಾನ್ಯಗಳ ಇರಿಸಿಎತ್ತು, ಬಂಡಿ,ನೇಗಿಲನು ಪೂಜಿಸಿನಲಿಯುತ ಹೊಸ ಬಟ್ಟೆಯ ಧರಿಸಿಬಂಧು ಬಾಂಧವರ ಮನೆಗೆ ಕರೆಸಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಕರ ಸಂಕ್ರಾಂತಿ ಮತ್ತೆ ಬಂತುಮನಕೆ ಸಡಗರ ಸಂತಸ ತಂತುಬಲಿತ ಧಾನ್ಯದ ಸುಗ್ಗಿ ಆಯಿತುರೈತರ ಬಾಳಿಗೆ ಖುಷಿ ತಂದಿತು. ಕಣವ ಸಾರಿಸಿ ಧಾನ್ಯಗಳ ಇರಿಸಿಎತ್ತು, ಬಂಡಿ,ನೇಗಿಲನು ಪೂಜಿಸಿನಲಿಯುತ ಹೊಸ ಬಟ್ಟೆಯ ಧರಿಸಿಬಂಧು ಬಾಂಧವರ ಮನೆಗೆ ಕರೆಸಿ.
ಆಶ್ರಯ ಯೋಜನೆಯ ಮನೆಗಳನ್ನು ಹಸ್ತಾಂತರಿಸಲು ದಿನಾಂಕ 28.01.2025 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಮಾನ್ಯ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜಮೀರ್ ಅಹ್ಮದ್!! ಶಿವಮೊಗ್ಗ: ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಪ್ರಧಾನ ಮಂತ್ರಿ
ಶಹಾಪುರ:ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಯುವತಿಯ ಆತ್ಮಹತ್ಯೆ ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮಾನ್ಯ ತಹಶೀಲ್ದಾರ ಶಹಾಪುರ
ನಿನ್ನೆ ಜೇವರ್ಗಿ ನಗರದ ಓಂ ನಗರ ಬಡಾವಣೆಯ ನಿವಾಸಿ ಕು. ಮಹಾಲಕ್ಷ್ಮೀ ಬಿರಾದಾರ ವಿದ್ಯಾರ್ಥಿನಿಯ ಆತ್ಮಹತ್ಯೆ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ವತಿಯಿಂದ ಹಾಗೂ ವಿವಿಧ ಸಂಘಟನೆ ಮುಖಂಡರಿಂದ ಇಂದು
ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ
ಬೆಂಗಳೂರು : “ಮಾತಿನ ಮನೆ”ಯಲ್ಲಿ ಈ ವಾರದ ಕಾರ್ಯಕ್ರಮವಾಗಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಅವರಿಂದ ಪಾರ್ಥಸಾರಥ್ಯ ತಾಳಮದ್ದಲೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶ್ರೀ ಕೃಷ್ಣಸಂಧಾನದ ಪ್ರಸಂಗದ ಒಂದು ಭಾಗದಲ್ಲಿ ಶೈಲಸುತೆ ರಂಜಿತಾ, ಸಹನಾ
ಮಕರ ಸಂಕ್ರಾಂತಿ ಎಂಬ ಈ ಹಬ್ಬವು ಉಳಿದೆಲ್ಲಾ ಹಬ್ಬಗಳಿಗಿಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಶ್ರೇಷ್ಠ ಹಬ್ಬವಾಗಿದೆ. ಯಾಕೆಂದರೆ ಇದನ್ನು ಆಚರಿಸುವುದರಲ್ಲಿ ಬಹುಮುಖ್ಯವಾಗಿ ರೈತರು ಸುಗ್ಗಿಯ ಹಬ್ಬವೆಂದು ಸಂಕ್ರಮಣದ ಕಾಲವನ್ನು ಸಂಭ್ರಮಿಸುತ್ತಿದ್ದಾರೆ. ಸುಗ್ಗಿ ಎಂದರೆ ವಿಪುಲವಾಗಿ ಬೆಳೆದದ್ದು
ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬಂದ ಧಾನ್ಯ ರಾಶಿ
Website Design and Development By ❤ Serverhug Web Solutions