ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

January 14, 2025

ಶೀರ್ಷಿಕೆ :ಸಂಕ್ರಾಂತಿಯ ಸಡಗರ

ಸಂಕ್ರಾಂತಿ ಹಬ್ಬ ಸಂಭ್ರಮದ ಹಬ್ಬಎಳ್ಳುಬೆಲ್ಲ ಸೇವಿಸಿ ಸಂತಸದಿ ಸವಿ ಮಾತನಾಡುತಕಹಿ ನೆನಪುಗಳ ಮರೆಯುತಸಿಹಿ ಕನಸುಗಳ ತೋರುವ ಹಬ್ಬ ಮನೆಯಂಗಳದಿ ನಗುತಿಹ ರಂಗೋಲಿತಳಿರು ತೋರಣದಿ ಸಿಂಗರಿಸುವ ಹಬ್ಬರೈತನು ಫಸಲಿಗೆ ಭಕ್ತಿಯಿಂದ ನಮಿಸಿಭೂತಾಯಿಯ ಸ್ಮರಣೆ ಮಾಡುವ ಹಬ್ಬ

Read More »

ಯುವ ಸ್ಪಂದನ ಅರಿವು ಕಾರ್ಯಕ್ರಮ

ಬೀದರ್: ದಿ. 13/01/2025 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸ್ಪಂದನ ಕೇಂದ್ರ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಪದವಿ ಪೂರ್ವ ಕಾಲೇಜು ಬೀದರ್ ನಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ

Read More »

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಸೂರ್ಯಮಾನ ಪಂಚಾಂಗದಂತೆ, ಪ್ರತಿ ವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯ ಚಲಿಸುವ ಬದಲಾವಣೆ ಪರ್ವವಾದ ಮಕರ ಸಂಕ್ರಾಂತಿ ಜನವರಿ ೧೪.ಸಂಕ್ರಾಂತಿ ಹಬ್ಬ, ಸತ್ವ ಶಕ್ತಿಗಳ ಸಂಗಮ.ಎಳ್ಳು ಬೆಲ್ಲ ತರುತ್ತದೆ ಚೈತನ್ಯ, ಚಳಿಯಿಂದ ವಿರಾಮ.ಸುಗ್ಗಿ

Read More »