
ಕೂಡ್ಲಿಗಿಯಲ್ಲಿ ತಾಲೂಕಿನ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ
ವಿಜಯನಗರ/ಕೂಡ್ಲಿಗಿ :19/01/2025 ರಂದು ಬೆಳಗ್ಗೆ 11-00 ಗಂಟೆಗೆ ಪ್ರವಾಸಿ ಮಂದಿರ ಕೂಡ್ಲಿಗಿಯಲ್ಲಿ ತಾಲೂಕಿನ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ ಜರುಗಿತು.ಪ್ರಸ್ತುತ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಎ. ಎಂ ವೀರಯ್ಯನವರು ಸ್ವಇಚ್ಛೆಯಿಂದ ಪದಗ್ರಹ