ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

January 20, 2025

ದೇವಧೂತ

ಜಾತಿ ಮತ ಪಂಥ ಎಣಿಸದ ಸಂತರುವಸತಿ,ಅನ್ನ ಜ್ಞಾನವ ನೀಡಿದ ದೀನರುಕಾಯಕವೇ ಕೈಲಾಸ ಎಂದ ದೇವರುಬಡವರಲ್ಲಿ ಶಿವನ ಕಂಡ ದೇವಧೂತರು. ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕಮಾನವೀಯ ಮೌಲ್ಯ ಹಂಚಿದ

Read More »

ಜೊತೆಗೆ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಾಗೂ ನದಿಗಳ ಸಂರಕ್ಷಣೆ ಕುರಿತು ಜಾಗೃತಿ

ಕೊಪ್ಪಳ/ಗಂಗಾವತಿ:ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಗಂಗಾವತಿಯಿಂದ ಪ್ರಯಾಣಿಸಿದ ಕೆ ಎಸ್ ರಾಜು ಹಾಗೂ ತಂಡಕ್ಕೆ ಸಾಂಕೇತಿಕವಾಗಿ ಕಡ್ಲೆಹಿಟ್ಟಿನ ಪಾಕೆಟ್ ವಿತರಿಸಿ, ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಾಗೂ ನದಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.ಈ

Read More »

ಭೂಮಿಯ ಮೇಲಿನ ಭಗವಂತರು( ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು )

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ ಕಲಿಯುಗದ ನಡೆದಾಡುವ ನಿಜ ದೇವರಾಗಿಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ ಕಾಯಕಯೋಗಿ ಅನ್ನ,ಜ್ಞಾನ

Read More »

ಸಂಘ ಸಂಸ್ಥೆಗಳು ಹರಿಕಥೆಯನ್ನು ಉಳಿಸಿ ಬೆಳೆಸಲು ಸಹಕರಿಸಬೇಕು – ಶಂನಾಡಿಗ

ದಕ್ಷಿಣ ಕನ್ನಡ/ ಮಂಗಳೂರು: ದಿ. 19/01/2025ನಿನ್ನೆ ಪೂರ್ವಾನ್ನ 8:00 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಂಗಳಾದೇವಿ ದೇವಸ್ಥಾನದ ಬಳಿಯ ರಾಮಕೃಷ್ಣ ಮಠದಲ್ಲಿ ಹರಿಕಥಾ ಸಮ್ಮೇಳನ ಜರುಗಿತು. ತಮ್ಮ ಸಂಪನ್ಮೂಲ ಭಾಷಣದಲ್ಲಿ ಕುಂಬಳೆ ಕೀರ್ಥನಾ ಕುಟೀರದ

Read More »

ಪ್ರೈಂ ರೆಸಿಡೆನ್ಸಿಯ ವಾರ್ಷಿಕೋತ್ಸವ

ಬೆಂಗಳೂರು : ಕೊಡಿಚಿಕ್ಕನಹಳ್ಳಿ ಎಸ್ ಬಿ ಐ ಆಫೀಸರ್ಸ ಪ್ರೈಂ ರೆಸಿಡೆನ್ಸಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀ ಸತೀಶ್ ರೆಡ್ಡಿಯವರು ಶ್ರೀ ಹು. ವಾ. ಶ್ರೀಪ್ರಕಾಶ್ ರವರು ಸಂಪಾದಿಸಿದ ಮಲೆನಾಡ ಬಂಧುಗಳು ಗುಂಪಿನ

Read More »

ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಅವರ ಗ್ರಾಮದಲ್ಲಿ ಕನ್ನಡ ಸಂಭ್ರಮ

ಗದಗ: ಜಕ್ಕಲಿಯಲ್ಲಿ ನುಡಿ ಜಾತ್ರೆಯ ಸಂಭ್ರಮೋತ್ಸವ ಸಾಹಿತ್ಯ ಸಮ್ಮೇಳನದ ತೇರಿಗೆ ಅದ್ಧೂರಿ ಚಾಲನೆ, ವಾದ್ಯ ಮೇಳಗಳಿಂದ ಮಾರ್ದನಿಸಿದ ಜಕ್ಕಲಿ ಗ್ರಾಮ. ಕನ್ನಡಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅಂದಾನಪ್ಪ ದೊಡ್ಡಮೇಟಿ ಅವರ ಜನ್ಮ

Read More »

ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ

ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಕರ್ನಾಟಕ ಸಂಘದಲ್ಲಿ ಜ. 19ರ ನಿನ್ನೆ ಇಡೀ ದಿನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಅಮ್ಮ

Read More »

ಪತ್ರಿಕಾ ವಿತರಕರಿಗೆ ಸನ್ಮಾನ

ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ, ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ ಶಿವಮೊಗ್ಗ, ಆರೋಗ್ಯ ಭಾರತಿ ಶಿವಮೊಗ್ಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ

Read More »

ಎಂಥಾ ಕಾಲ ಬಂದಿತ್ತು

ಹೆಣ್ಣಿಗೆ ಗಂಡು ಎಂಬ ಆಗಿನ ನುಡಿಈಗಿನ ದಿನಮಾನಗಳಲ್ಲಿ ಅದು ಬಿಡಿಹೆಣ್ಣು ಕೊಟ್ಟು ಕನ್ಯಾದಾನ ಮಾಡುತ್ತಿದ್ದರು ಆಗಗಂಡಿಗೆ ಬೈಸಿಕಲ್, ವರದಕ್ಷಣೆ ಕೊಡುತ್ತಿರುವಾಗ !!೧!! ಡಿಗ್ರಿಗಳು, ಜಾಬುಗಳು ಇಲ್ಲದ ಸಂದರ್ಭದಲ್ಲಿಗಂಡಿಗಾಗಿ ಹುಡುಕುತ್ತಿದ್ದರೂ ಹೆಣ್ಣಿನ ಮಾವರಲ್ಲಿಕಷ್ಟದ ಜೀವನದ ಬೇಗೆಯಲ್ಲಿ

Read More »