
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಆತ್ಮೀಯರೇ, ಯತ್ರ ನಾರ್ಯಸ್ತು ಪೂಜ್ಯಂತೆತತ್ರ ರಮಂತೇ ದೇವತಾ: |ಯತ್ರೈತಾಸ್ತು ನ ಪೂಜ್ಯಂತೆಸರ್ವಾಸ್ತತ್ರಾಫಲಾ ಕ್ರಿಯಾ: || ಅರ್ಥ : ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.ಎಲ್ಲಿ ಸ್ತ್ರೀಯರನ್ನು ಅಪಮಾನಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ’.