
ಹಟ್ಟಿ ತಿಪ್ಪೇರುದ್ರಸ್ವಾಮಿ
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ತೇರುಬಿರು ಬಿಸಿಲಿನಲ್ಲಿ ಜನಸಾಗರವೇ ಜೋರುರಸ್ತೆ ಉದ್ದಕ್ಕೂ ಪಾನಕ ಮಜ್ಜಿಗೆ ನೀರುಎಲ್ಲೆಂದರಲ್ಲಿ ವಾಹನಗಳದೇ ಕಾರುಬಾರು ಚಿತ್ತ ನಕ್ಷತ್ರದ ಶುಭದ ದಿನದಂದು.ಕಾಯಕಯೋಗಿಯನ್ನು ಒಮ್ಮೆ ನೆನೆದು.ಕರ್ಪೂರ ಕೊಬ್ಬರಿಯನ್ನು ಅರ್ಪಿಸಿದೆನು ಅಂದು.ಭಕ್ತಿಯಿಂದ ಕೈ ಮುಗಿದು ನಿಂತಿರುವೆ ಎಂದೆಂದೂ