
ಕ.ರ.ವೇ ನಾರಾಯಣ ಗೌಡರ ಬಣದ ವತಿಯಿಂದ ಕಲಾದಗಿ ಬಂದ್ ಯಶಸ್ವಿ
ಬಾಗಲಕೋಟೆ ಜಿಲ್ಲೆ ಕಲಾದಗಿಯಲ್ಲಿ ದಿ 27.01.2024 ರ ಸೋಮವಾರದಂದು ಹೊರ ರಾಜ್ಯದ ವ್ಯಾಪಾರಿಗಳನ್ನು ತೊಲಗಿಸಿ ಕನ್ನಡಿಗ ವ್ಯಾಪಾರಸ್ಥರ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡರ ಬಣ)ಯ ಬಾಗಲಕೋಟೆ ಜಿಲ್ಲಾ ಘಟಕದ ನೇತೃತ್ವದಲ್ಲಿ