
ಡಾ. ಮಿರಾಜ್ ಪಾಶಾ ರಚಿಸಿದ “ಪಂಜಾ ಸವಾರಿ” ಅಪೂರ್ವ ಆತ್ಮಕಥನಾತ್ಮಕ ಕಾದಂಬರಿ
ಲೇಖನ ವಿಮರ್ಶೆ : ಡಾ. ಆನಂದ ಎಸ್ ಎನ್ “ಬದುಕು ಎಷ್ಟೇ ನೋಯಿಸಿದರೂ ಬದುಕಬೇಕಿದೆ, ಎಷ್ಟೇ ನೋವಿದ್ದರೂ ನಗಬೇಕಿದೆ, ಕೆಲವು ನೋವುಗಳು ಮರೆಯಲಾಗದಿದ್ದರೂ ನಗಬೇಕಿದೆ. ಅಂದುಕೊಂಡದ್ದು ಆಗದೇ ಇದ್ದಾಗ ಹೊಂದಿಕೊಂಡು ಹೋಗುವುದ ಕಲಿಯಬೇಕಿದೆ ಇದೇ