
ವಿಜ್ಞಾನಿಗಳಾಗಲು ಆಸಕ್ತಿ ತೋರಿ: ವಿಜ್ಞಾನಿ ಡಿ.ಆರ್.ಡಿ.ಒ. ಪುಣೆ ಸುಬೋಧಕುಮಾರ ನಾಯಕ್ ಸಲಹೆ
ಬೀದರ್: ಭಾಲ್ಕಿ ತಾಲೂಕಿನ ಪಂಚಶೀಲ ಶಿಕ್ಷಣ ಸಂಸ್ಥೆಯ ಕೇಸರ್ ಜವಳಗಾ ಗ್ರಾಮದ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ದಿ. 29-1-2025 ರಂದು ಬೆಂಗಳೂರಿನ ಡಿಆರ್‌ಡಿಒ ದ ಪ್ರತಿಷ್ಠಿತ ವಿಜ್ಞಾನಿ ಮತ್ತು ಅದೇ ಶಿಕ್ಷಣ ಸಂಸ್ಥೆಯ ಹೆಮ್ಮೆಯ