
ಕವಯಿತ್ರಿ ಭಾಗ್ಯ ಶ್ರೀ ಹಳ್ಳಿಕೇರಿಮಠ ಅವರಿಗೆಆಜೂರು ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ ಪ್ರದಾನ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯ ಆಜೂರು ತೋಟದ ಮಹಾಮನೆಯಲ್ಲಿ ಆಜೂರು ಪ್ರತಿಷ್ಠಾನವು ಹಮ್ಮಿಕೊಂಡಿದ್ಧ ಲಿಂ.ರಾಮಪ್ಪ ಆಜೂರು,ಲಿಂ ಗಂಗಮ್ಮ ಆಜೂರು 35ನೇ ಗಂಗಾರಾಮೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಉತ್ತಮ ಪುಸ್ತಕ ರಚನೆಗಾಗಿ ಸಾಹಿತಿಗಳಿಗೆ ಕೊಡಮಾಡುವ