
ಆಯಾಸವಾದ ದೇಹ
ಹೊಟ್ಟೆಗೆ ಹಸಿವಿತ್ತು,ನಾಲಿಗೆಯು ಹೇಳಿತ್ತುಮೆದುಳಿನ ಬುದ್ಧಿಯು ಕೆಟ್ಟಿತುದೇಹಕ್ಕೆ ಆಯಾಸವಾಗಿತ್ತು ಕ್ಷಣ ಕಾಲ ತಲೆ ತಿರುಗಿ ಬಿದ್ದಂತಾಯಿತುಮನಸೆ ನನ್ನ ಮಾತನ್ನು ಕೇಳಿದಂತಾಯಿತುನಾಲಿಗೆ ರುಚಿಯೂ ಕೇಳುವಂತಾಯ್ತುಮೂಗಿಗೆ ಗ್ರಹಿಸುವ ಶಕ್ತಿ ಇಲ್ಲದಂತಾಯ್ತು ಯಾರು ಏನು ಹೇಳಿದರೇನುತಲೆ ಕೆಡಿಸಿಕೊಳ್ಳದಂತಹ ದೇಹಬಿದ್ದಿದೆ ಸ್ವಾಧೀನ