
ರೇವಣ ಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ಬೀದರ್/ ಚಿಟಗುಪ್ಪ: ತಾಲೂಕಿನ ಮುಸ್ತರಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣ್ಣಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹರಗುರು ಚರ ಮೂರ್ತಿ ಶ್ರೀಗಳ ಸನ್ನಿಧಾನದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.ತಂಗಾ ಕುಟುಂಬದ ಕುಲದೇವರಾದ ಶ್ರೀ ಜಗದ್ಗುರುರೇವಣ್ಣಸಿದ್ದೇಶ್ವರ ಮೂರ್ತಿ