
ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ಅಪಾರ : ಸಂಗಮೇಶ ಎನ್. ಜವಾದಿ
ಬೀದರ್/ ಚಿಟಗುಪ್ಪ: ಗುರುಕುಲ ಶಾಲೆಯ ಶಿಕ್ಷಣ ಅದ್ಭುತವಾಗಿದೆ ಅಷ್ಟೇ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ಅಪಾರವಾಗಿದೆ ಎಂದು ಪರಿಸರ ಸಂರಕ್ಷಣೆ ವೇದಿಕೆ ರಾಜ್ಯ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ನುಡಿದರು.ತಾಲೂಕಿನ ಕಂದಗೋಳ