
ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಮಹತ್ವವಿದೆ : ಒಪ್ಪತೇಶ್ವರ ಶ್ರೀಗಳು
ಬಾಗಲಕೋಟೆ/ ಹುನಗುಂದ : ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಗಳಿಗೆ ತಾಳಿ ಕಟ್ಟುತ್ತಾರೆ, ತಾಳಿಕೊಂಡು ಸಂಸಾರ ಸುಗಮವಾಗಿ ಸಾಗಿಸಬೇಕೆಂಬುದರ ದ್ಯೋತಕವಾಗಿದೆ ಎಂದು ಗುಳೇದಗುಡ್ಡದ ಒಪ್ಪತೇಶ್ವರ ಶ್ರೀಗಳು ಹೇಳಿದರು.ತಾಲೂಕಿನ ಬನಹಟ್ಟಿಯ ಗ್ರಾಮ ದೇವತೆ ಲಕ್ಕಮ್ಮದೇವಿ ಜಾತ್ರಾಮಹೋತ್ಸವ ಹಾಗೂ