
ಶ್ರೀ ಗುರು ಘನಲಿಂಗ ರುದ್ರಮುನಿ ಗವಿಮಠ, ತ್ರಿಪೂರಾಂತ – ಬಸವಕಲ್ಯಾಣ
ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ದಲ್ಲಿ ಆಳಿ ಹೋದ ಸಂಸ್ಥಾನಗಳ ಅವಶೇಷಗಳನ್ನೊಳಗೊಂಡ ವಸ್ತು ಸಂಗ್ರಹಾಲಯ ಬೀದರ್ ಜಿಲ್ಲೆಯ ‘ಬಸವಕಲ್ಯಾಣ’ದಲ್ಲಿದೆ. ಬಸವಕಲ್ಯಾಣ ಬೀದರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ ಬೀದರದಿಂದ ೮೫.ಕಿ.ಮಿ. ದೂರದಲ್ಲಿದ್ದು ಗುಲಬರ್ಗಾದಿಂದ ಉತ್ತರಕ್ಕೆ