
ಶ್ರೀ ಬೆಳ್ಳಿ ಬಸಪ್ಪ ಶ್ರೀ ದಂಡಮ್ಮ ತಾಯಿ ಪ್ರತಿಷ್ಠಾಪನಾ ಕಾರ್ಯಕ್ರಮ
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಲ್ಲಿ ಶ್ರೀ ಬೆಳ್ಳಿ ಬಸಪ್ಪ ಹಾಗೂ ಶ್ರೀ ದಂಡಮ್ಮ ತಾಯಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು ವರ್ಷಗಳಿಂದ ದೇವಸ್ಥಾನದಲ್ಲಿ ಪೂಜಾರಿಕೆ ಇಲ್ಲದೆ ದೇವಸ್ಥಾನದ ಪೂಜಾರಿಯನ್ನು