
ಪ್ರಯಾಗರಾಜ್ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಮುಳುಗಿ ಏಳುವುದು ಸುದೈವವೇ ಸರಿ : ವೀರೇಶ ಚನ್ನಳ್ಳಿ
ಉತ್ತರ ಪ್ರದೇಶದ ಪ್ರಯಾಗರಾಜ್ ಕುಂಭ ಮೇಳದಲ್ಲಿ ಮಾಜಿ ಗೃಹ ಸಚಿವರಾದ ಪಿ.ಜಿ.ಆರ್ ಸಿಂಧೆ ಅವರು ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಶಾಹಿ ಪುಣ್ಯ ಸ್ನಾನ ಮಾಡಿದರು. ಇವರ ಜೊತೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿಶ್ವಕರ್ಮ