ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

February 25, 2025

ಮರಾಠಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ

ಬೀದರ್ : ಮಾನ್ಯ ಜಿಲ್ಲಾಧಿಕಾರಿಗಳು ಬೀದರ್ ಅವರ ಮುಖಾಂತರ ಸನ್ಮಾನ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಬೆಳಗಾವಿಯಲ್ಲಿ ರಾಜ್ಯ ಸಾರಿಗೆ ಬಸ್ ಚಾಲಕರ ಮೇಲೆ ಹಲ್ಲೆ

Read More »

ವಿದ್ಯಾರ್ಥಿನಿಯರು ಪಠ್ಯೇತರ ಚಟುವಟಿಕೆಗಲ್ಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನ ಆಗುತ್ತದೆ: ಡಾ. ಗಣಪತಿ ಲಮಾಣಿ

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ರೇಂಜರ್ಸ್ ಘಟಕ ಮಂಗಳವಾರದಂದು ಸಂಸ್ಥಾಪಕ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಕಾಲೇಜಿನಲ್ಲಿ ಏರ್ಪಡಿಸಿತ್ತು.ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕರಾದ ಬಿಡೆನ್

Read More »

ಬೃಹತ್ ಕಾರ್ಖಾನೆಯ ವಿರುಧ್ಧ, ಪ್ರತಿಭಟನಾ ಕಾವ್ಯೋತ್ಸವದ ಬೀದಿ ಕವಿಗೋಷ್ಠಿ

ಕೊಪ್ಪಳದ ಖ್ಯಾತ ಕವಿ, ವಕೀಲರಾದ, ವಿಜಯ ಅಮೃತರಾಜ್ ಅವರ ನೇತೃತ್ವದಲ್ಲಿ ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಸರಕಾರ ಅನುಮತಿ ಕೊಟ್ಟಿರುವುದನ್ನು ಖಂಡಿಸಿ,ವಿರೋಧ ವ್ಯಕ್ತಪಡಿಸಿ,ಕಾವ್ಯ ರಚಿಸಲು ಒಂದು ವಾರದ ಮುಂಚೆಯೇ ಸಾಹಿತಿಗಳಿಗೆ ಸೂಚಿಸಲಾಗಿತ್ತು.ಅದರಂತೆ ಕೊಪ್ಪಳ ಗವಿಮಠದ

Read More »

ಶಿವಸ್ಮರಣೆ

ಶಿವ ಪಾರ್ವತಿಯ ವಿವಾಹ ದಿನವುಶಿವರಾತ್ರಿ ಜಾಗರಣೆ ಶುಭ ದಿನವುಜಪಿಸಲಿಂದು ಜಗದೀಶನ ಮಂತ್ರವುಪಾಪ ನಾಶವು ಪುಣ್ಯಪ್ರಾಪ್ತಿ ಫಲವು. ಮೂರು ಜಗದ ಒಡೆಯ ಜಗದೀಶಪಾರ್ವತಿಯ ಪ್ರಿಯ ಪತಿ ಪರಮೇಶಸರ್ವರನು ಕಾಯುವ ನಿತ್ಯ ಸರ್ವೇಶಕಡಲ ತೀರದಿ ನೆಲೆಸಿಹ ಮುರುಡೇಶ.

Read More »

ಕನ್ನಡ ಭಾಷೆ ಬಳಸಿದವರ ಮೇಲೆ ಹಲ್ಲೆಗೆಡಾ.ಭೇರ್ಯ ರಾಮಕುಮಾರ್ ಖಂಡನೆ

ಬೆಳಗಾವಿಯಲ್ಲಿ ಕನ್ನಡ ಭಾಷೆ ಬಳಸಿದ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಅನ್ಯ ಭಾಷಿಗರ ಕೃತ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.

Read More »

ಕೊಪ್ಪಳ ಬಂದ್ ಸಂಪೂರ್ಣ ಯಶಸ್ವಿ

ಕೊಪ್ಪಳ : ಕಾರ್ಖಾನೆ ಸ್ಥಾಪನೆಗೆ ವಿರೋಧ ಮಾಡಿ, ನಿನ್ನೆ ಕೊಪ್ಪಳದಲ್ಲಿ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ, ಜನಪ್ರತಿನಿಧಿಗಳು, ಸಾಹಿತಿಗಳು, ರೈತರು,ಕಾರ್ಮಿಕರು, ಸಾರ್ವಜನಿಕರು, ಸಾಗರೋಪಾದಿಯಲ್ಲಿ ಸೇರಿ ಬೃಹತ್ ಸಮಾವೇಶದ ವೇದಿಕೆಯಂತೆ, ತಾಲೂಕು ಕ್ರೀಡಾಂಗಣದಲ್ಲಿ ಸಜ್ಜು ಗೊಳಿಸಿದ

Read More »

ಮರ ಬೆಳೆಸಿ, ಪರಿಸರ ಉಳಿಸಿ: ಸಂಗಮೇಶ ಎನ್. ಜವಾದಿ

ಬೀದರ್ : ಮರವಿದ್ದರೆ ಬದುಕು, ಮರವಿದ್ದರೆ ಆಯುಷ್ಯ, ಆರೋಗ್ಯ, ಉಸಿರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕುಎಂದು ಸಾಹಿತಿ, ಪರಿಸರ ಸಂರಕ್ಷಕ ವೇದಿಕೆ ರಾಜ್ಯ ಕಾರ್ಯದರ್ಶಿ ಸಂಗಮೇಶ

Read More »

ರಾಜ್ಯ ಮಟ್ಟದ ಎ.ವೈ ಅಕ್ಕರಕಿ ಪರಿಸರ ರತ್ನ 2025 ಪ್ರಶಸ್ತಿ ಸ್ವೀಕರಿಸಿದ ವನಸಿರಿ ಅಮರೇಗೌಡ ಮಲ್ಲಾಪುರ

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಶ್ರೀ ಮುರಿಗೆಪ್ಪ ಖೇಣದ್ ಕಲ್ಯಾಣ ಮಂಟಪದಲ್ಲಿ ಅಕ್ಕರಕಿ ರಂಗಮ್ಮ ರಂಗಪ್ಪ ಎಜುಕೇಶನ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಉದ್ಘಾಟನೆ ಮತ್ತು ಪರೀಕ್ಷೆ ಎದುರಿಸುವ ಕುರಿತು ಉಪನ್ಯಾಸ, ಪರೀಕ್ಷಾ ಪ್ಯಾಡ್ ಮತ್ತು

Read More »

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಮಾಜಿ ಸಚಿವ ಪಿ ಟಿ ಪರಮೇಶ್ ನಾಯ್ಕ

ವಿಜಯನಗರಜಿಲ್ಲೆ ಕೊಟ್ಟೂರು ಪಟ್ಟಣದ ಅರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಮಾಜಿ ಸಚಿವರಾದ ಪಿ ಟಿ ಪರಮೇಶ್ ನಾಯ್ಕ ರವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು. ಈ

Read More »

ಅದ್ದೂರಿಯಾಗಿ ಜರುಗಿದ ಒನಕೆ ಓಬವ್ವ ಉತ್ಸವ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ವೀರ ವನಿತೆ ಓಬವ್ವ ಉತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.ಈ ಆದ್ದೂರಿ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರು ಎನ್. ಟಿ. ಶ್ರೀನಿವಾಸ್ ಚಾಲನೆ ನೀಡಿದರುಹುಣಸೆ ನಾಡು ಎಂದು ಪ್ರಸಿದ್ಧ

Read More »