ಕರುಣೆ ಇರಲಿ
ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ
ಕಲಬುರಗಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿದ್ದ ಎಸ್‌ಸಿಪಿ, ಟಿಎಸ್ಪಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಸಬಾ ಹೋಬಳಿ ಕಡಮಲಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದುರ್ಗಾದೇವಿ ದೇವಾಲಯದ ಪ್ರಾರಂಭೋತ್ಸವ ಹಾಗೂ ಪ್ರತಿಷ್ಠಾಪನೆ ಸಮಾರಂಭ ಗ್ರಾಮದ ಸರ್ವ ಸಮುದಾಯದವರ ಸಹಕಾರದೊಂದಿಗೆ ಭಕ್ತರ ಸಡಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.ಕಳೆದ
ರಾಯಚೂರು: ದಿ. 03/03/2025 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ರಾಯಚೂರು ವತಿಯಿಂದ ಇಂದು ಬೆಳಿಗ್ಗೆ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ 54ನೇ ಡಿಸ್ಟ್ರಿಬ್ಯೂಟರ್ ನ 6
ಬಾಗಲಕೋಟೆ :ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದಲ್ಲಿ 4ರಂದು ಗುಳ್ಳೆಗಳು ಒಪ್ಪತೇಶ್ವರ ಪೀಠಾಧಿಪತಿ ಅಭಿನವ ಒಪ್ಪತ್ತೇಶ್ವರ ಶ್ರೀಗಳ ನೇತೃತ್ವದಲ್ಲಿ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಮೊಗ್ಗಿ ಮಾಗಿ ದೇವರ 643ನೇ ಜಯಂತೋತ್ಸವ ಎರಡನೇ ವರ್ಷದ ರಥೋತ್ಸವ
ತುಮಕೂರು/ ಪಾವಗಡ : ಬರಪೀಡಿತ ಪ್ರದೇಶ ಮಳೆ ಬೆಳೆಯ ಕೊರತೆ ಪರಿಣಾಮ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಕಾಮಗಾರಿ ಕೆಲಸಗಳಲ್ಲಿ ತೊಡಗಿ ಕೆಲಸ ಮಾಡಿದ್ದೇವೆ ಕಾಮಗಾರಿಗಳ ಕೂಲಿ ನಿರ್ವಹಿಸಿದ ಬಗ್ಗೆ ಅನ್ ಲೈನ್ ಜಿಪಿಎಸ್
ರಾಯಚೂರು/ ಲಿಂಗಸುಗೂರು : ವಿಜ್ಞಾನ ದಿನಾಚರಣೆ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡವಿಬಾವಿ (ಕೆ) ಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಮಕ್ಕಳು ವಿವಿಧ ವಿಜ್ಞಾನ ಪ್ರಯೋಗಗಳನ್ನು ಮಾಡಿ ಸಂತಸ ಪಡುವುದರೊಂದಿಗೆ
ಬೆಂಗಳೂರು: ಗಾಯನ ಸಮಾಜದಲ್ಲಿ ಮಾತಿನ ಮನೆ ಹಾಗೂ ನೊಬಲ್ ಹಾರ್ಟ್ಸ್ ಹಮ್ಮಿಕೊಂಡಿದ್ದ ಕವಿ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಡಾ ಸಿ ಅಶ್ವತ್ಥ್ ಅವರುಗಳನ್ನು ಹಾಡುಗಳ ಮೂಲಕ ಸ್ಮರಿಸಲಾಯಿತು.ವಿದ್ವಾನ್ ಮ್ಯಾಂಡೋಲಿನ್ ಕಾರ್ತಿಕ್
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಶ್ರೀ ಕೇದಾರನಾಥ್ ಕತ್ತಿ , ಉಪಾಧ್ಯಕ್ಷರಾಗಿ ಸಂತೋಷ್ ಅಫಜಲಪುರ, ನಿರ್ದೇಶಕರಾಗಿ ಶರಣಗೌಡ ಪಾಟೀಲ್,ಶಿವರಾಜ
ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ ಟಾಟಾರವರ ಸ್ಮರಣಾರ್ಥಕವಾಗಿ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಬ್ರಿಗೇಡ್ ಗೇಟವೇ ಡಾ. ರಾಜಕುಮಾರ ರಸ್ತೆ ಬೆಂಗಳೂರನಲ್ಲಿ ದಿನಾಂಕ 01-03-2025 ರಂದು ತಾಳಿಕೋಟೆಯ
Website Design and Development By ❤ Serverhug Web Solutions