ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

March 7, 2025

ಕಳೆದ ಬಾರಿಯ ಬಜೆಟ್‌ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಬಜೆಟ್ 38,166 ಕೋಟಿ ಹೆಚ್ಚಳ

ಬಳ್ಳಾರಿ/ ಕಂಪ್ಲಿ: ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಮುಕ್ತಾಯವಾಗಿದೆ. ಬರೋಬ್ಬರಿ ಮೂವರುವರೇ ಗಂಟೆಯ ಭಾಷಣ ಓದಿದ್ದು, ಹಲವು ಕ್ಷೇತ್ರಗಳಿಗೆ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸದನ ಸೋಮವಾರ ಬೆಳಿಗ್ಗೆ ಮುಂದೂಡಿಕೆ ಆಗಿದೆ. ಸಿ.ಎಂ ಸಿದ್ದರಾಮಯ್ಯ

Read More »

5 ಕೆ.ಜಿ ಆಹಾರಧಾನ್ಯ ಬದಲಾಗಿ ಪ್ರತಿ ಕೆ.ಜಿ 34 ರೂ. ಗಳಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 170 ರೂ.ಗಳಂತೆ ಹಣವನ್ನು ವರ್ಗಾವಣೆ

ಯಾದಗಿರಿ : ಮಾರ್ಚ್ 07: ಅಂತ್ಯೋದಯ್ಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ (ಎನ್‌ಎಫ್‌ಎಸ್‌ಎ) ಯಡಿ ವಿತರಿಸಲಾಗುವ 5 ಕೆ.ಜಿ ಆಹಾರ ಧಾನ್ಯದೊಂದಿಗೆ

Read More »

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮತ್ತು ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಇವರುಗಳ ಸoಯುಕ್ತಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನಾಂಕ 11ನೇ ಮಾರ್ಚ್ 2025 ರಂದು

Read More »

ಕುಡತಿನಿ ಪ.ಪಂ. ಯ ಅಯ-ವ್ಯಯ ಮಂಡನೆ : 8.13 ಲಕ್ಷ ಉಳಿತಾಯದ ಬಜೆಟ್ : ಅಭಿವೃದ್ಧಿಗೆ ಸ್ಪಂದಿಸದ ಮುಖ್ಯಾಧಿಕಾರಿ ವಿರುದ್ಧ ಉಪಾಧ್ಯಕ್ಷ ಗರಂ

ಬಳ್ಳಾರಿ/ ಕಂಪ್ಲಿ: ಮಾ.07. ಸಮೀಪದ ಕುಡತಿನಿ ಪಟ್ಟಣದ ಪ.ಪಂ. ಯ ಸಭಾಂಗಣದಲ್ಲಿ ಅಧ್ಯಕ್ಷ ಬಸಮ್ಮ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ 2025-26ನೇ ಅಯ-ವ್ಯಯ ಸಭೆ ಶುಕ್ರವಾರ ನಡೆಯಿತು.ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ ಇವರು

Read More »

ಕಲಿಕಾ ಹಬ್ಬ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಿದೆ : ಬೆಳಗಲ್ಲ

ವಿಜಯಪುರ / ಮುದ್ದೇಬಿಹಾಳ: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಢವಳಗಿಯಲ್ಲಿ ಢವಳಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಮ್ಮಿಕೊಳ್ಳಲಾಯಿತು. ಮಕ್ಕಳಲ್ಲಿ ಅಡಗಿರುವ ಕೌಶಲವನ್ನು ಹೊರ ಹಾಕುವ ಪ್ರಚುರ ಪಡಿಸುವುದೇ ಶಿಕ್ಷಣ ಎಂಬ ಅರ್ಥದಲ್ಲಿ ಕಲಿಕಾ

Read More »

ಮಾಹಿತಿ ನೀಡದ ಸಿಡಿಪಿಓಗೆ ದಂಡ ವಿಧಿಸಿದ ಆಯೋಗ

ಬೀದರ್ /ಬಸವಕಲ್ಯಾಣ: ಮಾಹಿತಿ ಹಕ್ಕಿನ ಅಡಿ ಕೇಳಲಾದ ವಿಷಯದ ಬಗ್ಗೆ ಮಾಹಿತಿ ನೀಡದ ಸಿಡಿಪಿಓಗೆ 25 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗದ ಕಲಬುರ್ಗಿ ಪೀಠ ಆದೇಶ ಹೊರಡಿಸಿದೆ. ನಗರದ ಬನಶಂಕರಿಗಲ್ಲಿ

Read More »

ದಲಿತರ ಆಶೋತ್ತರಗಳನ್ನ ಹುಸಿಗೊಳಿಸಿದ ಬಜೆಟ್ :ಸುರೇಶ ಚಲವಾದಿ

ಗದಗ: ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ದಿಗಾಗಿ ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿರುವುದಿಲ್ಲ. ಶೋಷಿತ ಸಮುದಾಯದ ಅಭಿವೃದ್ದಿಗಿರುವ ವಿವಿಧ ನಿಗಮಗಳಲ್ಲಿನ ಯೋಜನೆಗಳನ್ನು ಪುನಶ್ಚೇತನ ಗೊಳಿಸದೆ ದಲಿತರ ಆಶೋತ್ತರಗಳಿಗೆ ಸ್ಪಂಧಿಸದ

Read More »

ಸಾಹಿತಿ ಬಂಗಿದೊಡ್ದ ಮಂಜುನಾಥಅವರಿಗೆ ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಸಾಹಿತಿ ಬಂಗಿದೊಡ್ದ ಮಂಜುನಾಥ ಅವರಿಗೆ ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿ ಲಭಿಸಿದೆ.ಕೊಳ್ಳೇಗಾಲದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಮಾರ್ಚ್ 9 ರಂದು ಸಾಹಿತ್ಯ ಮಿತ್ರಕೂಟ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು

Read More »

ಪ್ರವಾಸಗಳಿಂದ ಜ್ಞಾನ ಇನ್ನಷ್ಟು ಗಟ್ಟಿಯಾಗುತ್ತದೆ : ಸೋಮನಗೌಡ ಬಾದರ್ಲಿ

ರಾಯಚೂರು/ ಸಿಂಧನೂರು :ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಗಳನ್ನು ಕೈಗೊಳ್ಳುವುದರಿಂದ ಅವರಲ್ಲಿರುವ ಜ್ಞಾನ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಆರ್‌.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಹೇಳಿದರು.ಅವರು ಶುಕ್ರವಾರದಂದು ನಗರದ ಟಿ.ಬಿ.ಪಿ ಕ್ಯಾಂಪಿನ ಆದರ್ಶ ವಿದ್ಯಾಲಯ ಆವರಣದಲ್ಲಿ

Read More »

30 ವರ್ಷಗಳಿಂದ ಸಮಸ್ಯೆಯಲ್ಲೇ ಉಳಿದ ಕೂಡಲಕುಪ್ಪೆ ಗ್ರಾಮ.!

ಸರ್ವೇ ಅಧಿಕಾರಿಯಾದ ನಾಗರಾಜ್ ರವರನ್ನು ತರಾಟೆಗೆ ತೆಗೆದುಕೊಂಡ ಕೂಡಲಕುಪ್ಪೆ ಗ್ರಾಮಸ್ಥರು..! ಮಂಡ್ಯ ಜಿಲ್ಲೆಯ ಕೆ.ಆ‌ರ್. ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ಕೂಡಲಕುಪ್ಪೆ ಗ್ರಾಮದಲ್ಲಿ ಸಾರ್ವಜನಿಕರು ಓಡಾಡಲು ಇಡುವಳಿ ಜಮೀನನ್ನು ಭೂಸ್ವಾಧೀನ ಪಡಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ

Read More »