
ಇಷ್ಟಲಿಂಗ ಪೂಜೆಯಿಂದ ಮಾತ್ರ ಮಾಯೆಯ ನಿಯಂತ್ರಣ ಸಾಧ್ಯ – ಗುರು ಮಹಾಂತ ಶ್ರೀಗಳು
ಬಾಗಲಕೋಟೆ ಜಿಲ್ಲೆಯ ಹುನಗುಂದ ಜಗತ್ತಿನಲ್ಲಿರುವ ಜನರು ಹೊನ್ನು, ಹೆಣ್ಣು, ಮಣ್ಣುಗಳನ್ನೇ ಮಾಯೆಎಂದು ತಿಳಿದಿದ್ದಾರೆ. ಅಲ್ಲಮಪ್ರಭುಗಳು ಹೊನ್ನು, ಹೆಣ್ಣು, ಮಣ್ಣು ಮಾಯೆಗಳಲ್ಲಾ ಮನದ ಮುಂದಣ ಆಶೆಗಳು ಮಾಯೆಯಾಗಿ ಕಾಡುತ್ತವೆ ಎಂದಿದ್ದಾರೆ ಈ ಆಶೆಗಳನ್ನು ಹತೋಟಿಯಲ್ಲಿಡಲು ಬಸವಾದಿಶರಣರು