ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

March 16, 2025

ಕರಾಟೆ ಕಲಿಕಾ ಕಾರ್ಯಕ್ರಮವನ್ನು ರಾಜ್ಯ ಸರಕಾರವು ವಿಸ್ತರಿಸುವಂತೆ ಸೆನ್ನಸೈ ಶಾಂತಪ್ಪ ಮಾಸ್ಟರದೇವರಮನಿ ಸರಕಾರಕ್ಕೆ ಸಲಹೆ

ಕಲಬುರಗಿ :ಕಿತ್ತೂರು ರಾಣಿ ಚೆನ್ನಮ್ಮ ಸ್ವಯಂ ರಕ್ಷಣೆಯ ಕರಾಟೆ ತರಬೇತಿಯ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಕಾ ಕಾರ್ಯಕ್ರಮ ಜಾರಿಗೆ ತಂದಿದ್ದು ಒಳ್ಳೆಯ ಬೆಳವಣಿಗೆ ಆದರೆ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ರಾಜ್ಯ ಸರ್ಕಾರ

Read More »

ಒಳಮೀಸಲಾತಿ ಜಾರಿಗೊಳಿಸಲು ಅಂದಪ್ಪ ಮಾದರ ಆಗ್ರಹ

ಗದಗ: ಒಳಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಹಿಂಪಡೆದು ಒಳಮೀಸಲಾತಿ ಜಾರಿಗೊಳಿಸಿ ಸಾಮಾಜಿಕ‌ ನ್ಯಾಯ ಒದಗಿಸಿಕೊಡಬೇಕೆಂದು ರೋಣ ತಾಲೂಕು ದಲಿತ ಯುವ ಮುಖಂಡ ಅಂದಪ್ಪ ಎಂ.ಮಾದರ ಆಗ್ರಹಿಸಿದ್ದಾರೆ.ಈ‌ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿ.ಎಂ.

Read More »

ಭಾವೈಕ್ಯತೆ

ಎತ್ತ ನೋಡಿದರತ್ತ ಕಾಣುತಿದೆಕೋಮು -ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆಈ ಭಾರತ ದೇಶ,ಯಾಕೆ ಹೀಗಾಗುತಿದೆ,ಈ ದೇಶದಲ್ಲಿ?!ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲಿ,!ಈ ದೇಶದಲ್ಲೀಗ,ಮಾತೆತ್ತಿದರೆ ಮುಷ್ಕರ,ತಲೆ ಎತ್ತಿದೆ, ಭ್ರಷ್ಟಾಚಾರ!ನಡೆಸಿಹರು ಸ್ವ ಉದ್ಧಾರಕೆ ಇವರು ಏನೆಲ್ಲಾ ಹುನ್ನಾರ,ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,!ಸೌಲಭ್ಯ ಪಡೆವ ನೆಪದಲಿ,ಸಂವಿಧಾನ ಶಿಲ್ಪಿಗೆ

Read More »

ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ?

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ “ರೋಜಾ” ಮಹತ್ವವಾದ ಸ್ತಂಭ 1)ಕಲ್ಮಾ ಏ ತೋಯ್ಯಬ2 )ರೋಜಾ3 )ಜಕಾತ್4 )ನಮಾಜ್5 )ಹಜ್ಇವೆಲ್ಲಾ ಇಸ್ಲಾಂ ಧರ್ಮದ 5 ಭದ್ರ ಬುನಾದಿಗಳು.ಉದಾಹರಣೆಗೆ : ಒಂದು ಮನೆಗೆ ಅದರ ಅಡಿಪಾಯ ಎಷ್ಟು

Read More »

ಶರಣ ಪ್ರಭು ಮಡಿವಾಳೇಶ್ವರ 89ನೇ ಜಾತ್ರಾ ಮಹೋತ್ಸವ

ಬೀದರ್/ ಚಿಟಗುಪ್ಪ : 12ನೇ ಶತಮಾನದ ಬಸವಾದಿ ಶರಣರು ಸಮಾಜದ ಎಲ್ಲಾ ಸ್ತರಗಳಲ್ಲಿನ ಬೇಧ, ಭಾವ, ಹೆಚ್ಚು ಕಡಿಮೆ, ಮೇಲು-ಕೀಳು ಮುಂತಾದ ತಾರತಮ್ಯ ಭಾವನೆಗಳನ್ನು ಹೊಡೆದು ಹಾಕಿ ಸಮಾನತೆ, ಸಹಬಾಳ್ವೆ, ಸಮಬಾಳು ತರುವ ಮೂಲಕ

Read More »

ಒಳಮೀಸಲಾತಿ ಬಲಗೈ ಪಂಗಡದಿಂದ ಬೆಂಗಳೂರು ಚಲೋ ಕರಪತ್ರ ಬಿಡುಗಡೆ

ಬೀದರ್ : ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟದಿಂದ ಬೆಂಗಳೂರು ಚಲೋ ಕರಪತ್ರ ಬಿಡುಗಡೆ ಮಾಡಲಾಯಿತು.ಇಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ, ಮಾ.23 ರಂದು ಬೆಂಗಳೂರು ನಗರದ ವಸಂತ ನಗರದಲ್ಲಿನ

Read More »

ವಿಜೃಂಭಣೆಯಿಂದ ಜರುಗಿದ ವೆಂಕಟರಮಣಸ್ವಾಮಿ ರಥೋತ್ಸವ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಬೂದೂಬಾಳು ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿ ವೆಂಕಟರಮಣ ಸ್ವಾಮಿಯ ಮೂರ್ತಿಯನ್ನುಸತ್ತಿಗೆ, ಸೂರಿಪಾನಿ

Read More »

ಗ್ಯಾರೆಂಟಿ ಅನುಷ್ಠಾನ ಸಮಿತಿಯಲ್ಲಿ ಉಚಿತವಾಗಿ ಕೆ ಆರ್ ಎಸ್ ಕಾರ್ಯಕರ್ತರು ಕೆಲಸ ಮಾಡಲು ಸಿದ್ದ : ರಾಜ್ಯದಲ್ಲಿ ದುರಾಡಾಳಿತ ಇದೆಯೆಂದು ಒಪ್ಪಿಕೊಂಡ ಸರ್ಕಾರ

ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಕಾರಣ ನೀಡಿ “ಗ್ಯಾರಂಟಿ ಅನುಷ್ಠಾನ ಸಮಿತಿ”ಗಳನ್ನು ರಚಿಸಿದೆ. ಇದು ಸರ್ಕಾರದ ನಿಯಂತ್ರಣದಲ್ಲಿ ಆಡಳಿತ ಇಲ್ಲದಿರುವುದು ಮತ್ತು ಅದನ್ನು ತನ್ನಿಂದ

Read More »

ರಂಜಾನ ಹಬ್ಬದ ಪ್ರಯುಕ್ತ ಹಣ್ಣು ಹಂಚುವಕಾರ್ಯಕ್ರಮ

ಬೆಂಗಳೂರು : ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ರೋಜಾ ಬಿಡುವ ಸಂದರ್ಭದಲ್ಲಿ ಹಣ್ಣು ಹಂಪಲುಗಳನ್ನು ಹಂಚಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ,ಶ್ರೀ ಮಹೇಶ ಹೊಸ

Read More »

“ಸಿದ್ಧಗಂಗಾ ಶ್ರೀರತ್ನ” ಪ್ರಶಸ್ತಿಗೆ ಪತ್ರಕರ್ತ ಚಳ್ಳಿಗಿಡದ ಭಾಜನ

ವಿಜಯಪುರ/ ತಾಳಿಕೋಟಿ: ತಾಲೂಕಿನ ತುರಕನಗೇರಿ ಗ್ರಾಮದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಕೊಡ ಮಾಡುವ 2025 ನೇ ಸಾಲಿನ “ಸಿದ್ದಗಂಗಾ ಶ್ರೀ ರತ್ನ”

Read More »