ರವಿ ಬೆಳಗೆರೆ ಪತ್ರಿಕಾ ರಂಗಕ್ಕೆ ಆದರ್ಶ ಪತ್ರಕರ್ತ: ಗುತ್ತೇದಾರ ಕಲಬುರಗಿ/ ಚಿತ್ತಾಪುರ: ಅಕ್ಷರಗಳ ಹಾಗೂ ಪದಗಳ ಮೇಲೆ ಹಿಡಿತ ಸಾಧಿಸಿದ್ದ ನಾಡು ಕಂಡ ದಿಟ್ಟ ಪತ್ರಕರ್ತ ದಿ.ರವಿ ಬೆಳಗೆರೆ ಅವರು ಪತ್ರಿಕಾ ರಂಗಕ್ಕೆ ಆದರ್ಶ ಪತ್ರಕರ್ತರಾಗಿದ್ದಾರೆ ಎಂದು ಪುರಸಭೆ ಸದಸ್ಯ ವಿನೋದ ಗುತ್ತೇದಾರ ಹೇಳಿದರು Read More »