
ಡಾ.ಅಂಬೇಡ್ಕರ ಜಯಂತೋತ್ಸವ ಸಮಿತಿಗೆ ಆಯ್ಕೆ
ಕಲಬುರಗಿ: ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತೋತ್ಸವ ನಿಮಿತ್ತ ಗ್ರಾಮದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಶಶಿಕಾಂತ ಹೋಳ್ಕರ(ಅಧ್ಯಕ್ಷ),ಅಸ್ಲಾಂ ಮೂಲಗೆ, ಸುರೇಶ ಧಾಡಿ, ಮಹೇಂದ್ರಕುಮಾರ ಕಾಂಬಳೆ(ಉಪಾಧ್ಯಕ್ಷರು), ವಿಜಯಕುಮಾರ ಬುಳ್ಕರ್