
ಆರೋಗ್ಯಪೂರ್ಣ ಜೀವನಕ್ಕೆ ಫಿಸಿಯೋಥೆರಪಿ ಪೂರಕ – ಅಕ್ಷಯ ಹೆಗಡೆ
ಶಿರಸಿ: ಫಿಸಿಯೋಥೆರಪಿಯು ಒಂದು ನಿತ್ಯ ವಿನೂತನವಾದ ಚಿಕಿತ್ಸಾ ವಿಧಾನವಾಗಿದ್ದು, ಯಾವುದೇ ತೆರನಾದ ಔಷಧಿ, ಮಾತ್ರೆ, ಶಸ್ತ್ರ ಚಿಕಿತ್ಸೆಗಳಿಲ್ಲದೆ ನೋವನ್ನು ಉಪಶಮನಗೊಳಿಸಿ, ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಸುಗಮಗೊಳಿಸುತ್ತದೆ; ಅಬಾಲ ವೃದ್ಧರಾದಿಯಾಗಿ ಎಲ್ಲಾ ವರ್ಗದವರು ಇದರಲ್ಲಿ