
ಗುರುಮಠಕಲ್ ತಾಲೂಕ ಪಂಚಾಯತ್ ವಿಕಲಚೇತನರ ಕುಂದು ಕೊರತೆಯ ಕುರಿತ ಸಭೆ
ಯಾದಗಿರಿ/ ಗುರುಮಠಕಲ್: ತಾಲೂಕ ಪಂಚಾಯತ್ ಕಾರ್ಯಾಲಯದ ಅವರಣದಲ್ಲಿ ಇಂದು ತಾಲೂಕ ವಿಕಲ ಚೇತನರ ಕುಂದು ಕೊರತೆಯ ಕುರಿತಾಗಿ ಸಭೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರು , ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಅಂಬರೀಷ ಪಾಟೀಲ, ಉಪ ತಹಶೀಲ್ದಾರ್