
ದಮ್ಮೂರ: ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ೩೭೨ ನೇ ಶಿವಾನುಭವ ಗೋಷ್ಠಿ
ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು ಕೊಪ್ಪಳ/ ಯಲಬುರ್ಗಾ : ಧರ್ಮದ ಕಾರ್ಯದಲ್ಲಿ ಪ್ರತಿನಿತ್ಯ ತೊಡಗಿದಾಗ ಜೀವನದಲ್ಲಿ ಪುಣ್ಯದ ಫಲ ದೊರೆಯಲು ಸಾಧ್ಯ ಎಂದು ಶಿಕ್ಷಕ ಸಕ್ರಪ್ಪ ಕುಟ್ರು ಅವರು ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು ಕೊಪ್ಪಳ/ ಯಲಬುರ್ಗಾ : ಧರ್ಮದ ಕಾರ್ಯದಲ್ಲಿ ಪ್ರತಿನಿತ್ಯ ತೊಡಗಿದಾಗ ಜೀವನದಲ್ಲಿ ಪುಣ್ಯದ ಫಲ ದೊರೆಯಲು ಸಾಧ್ಯ ಎಂದು ಶಿಕ್ಷಕ ಸಕ್ರಪ್ಪ ಕುಟ್ರು ಅವರು ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು

ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸಿದೇ ಇರುವ

ಬೆಂಗಳೂರು: ಇನ್ನು ಮುಂದೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದಗಳು ಭಕ್ತರ ಮನೆ ಬಾಗಿಲಿಗೆ ಬರಲಿದೆ. ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ʼಎʼ ಮತ್ತು ʼಬಿʼ ದರ್ಜೆಯ 390 ದೇವಾಲಯಗಳಿವೆ.

ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಹೊಸಳ್ಳಿ ( ಎಚ್.) ಕ್ರಾಸ್ ದಿ ll ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ರಿ.) ಮರಪಳ್ಳಿ ಸಂಚಾಲಿತ ಜ್ಞಾನ ಕಾರಂಜಿ ಪೂರ್ವ ಪ್ರಾಥಮಿಕ

ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು

ಬಳ್ಳಾರಿ/ ಕಂಪ್ಲಿ : ಇತಿಹಾಸ ಪ್ರಸಿದ್ದ ಕಂಪ್ಲಿ ಪಟ್ಟಣದ ಮಾರುತಿ ನಗರದ ಶ್ರೀ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು. ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದರು.ರಥೋತ್ಸವದಲ್ಲಿ ಯಾವುದೇ ಅಹಿತಕರ

ಬಳ್ಳಾರಿ/ ಕಂಪ್ಲಿ : ನಗರದ ಕೋಟೆಯ ವಾರ್ಡ್ ನಂ.13 ಮತ್ತು 1 ರಲ್ಲಿ ಬರುವ ಬನ್ನಿಗಿಡ ಹತ್ತಿರ ನಾಲ್ಕು ರೋಡ್ ಹತ್ತಿರದ ಓಣಿಗಳಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಕಳ್ಳರ ಹಾವಳಿ

ನೇಪಿಡಾವ್/ಬ್ಯಾಂಕಾಕ್ : ರಣಭೀಕರ ಭೂಕಂಪದಿಂದ ಮ್ಯಾನ್ಮಾರ್ ಅಕ್ಷರಶಃ ನೆಲಸಮವಾಗಿದೆ. ದೇಶದ ಎರಡನೇ ಅತಿದೊಡ್ಡ ನಗರ ಮಂಡಲೆ ನಾಮಾವಶೇಷವಾಗಿದೆ. ಇದರ ನಡುವೆಯೇ ಶನಿವಾರ ಮತ್ತೆ ಭೂಮಿ ಕಂಪಿಸಿ ಆತಂಕ ಹೆಚ್ಚಿಸಿದೆ. ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪದ ಮ್ಯಾನ್ಮಾರ್‌ನ

ಯುಗಾದಿ ದಿನವೇ ಬೊಂಬೆಗಳಿಂದ ಅಚ್ಚರಿ ಭವಿಷ್ಯ ಧಾರವಾಡ : ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಭವಿಷ್ಯ ನುಡಿಯುತ್ತವೆ. ಹನುಮನಕೊಪ್ಪ ಗ್ರಾಮದಲ್ಲಿ 1936ರಿಂದಲೂ ಈ ಭವಿಷ್ಯ ನುಡಿಯಲಾಗುತ್ತಿದ್ದು, ಬಹುತೇಕ ನಿಜವಾಗಿವೆ. ಈ

ಹೊಸ ವರುಷ ಮರಳಿ ಬಂದಿತುಯುಗಾದಿ ಹಬ್ಬ ಖುಷಿಯ ತಂದಿತುಮನಕೆ ಹೊಸತನದ ಮುದ ನೀಡಿತುವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.! ಹೊಸ ವರುಷದ ದಿನವುಹೊಸ ಋತುವಿನ ಚೆಲುವುಮನಕೆ ಮೋಹಕತೆಯ ಆನಂದವುಬೇವು ಮಾವುಗಳ ಘಮವು.! ಹೊಸ ವರ್ಷಕ್ಕೆ ಶ್ರೀಕಾರಮರಿ
Website Design and Development By ❤ Serverhug Web Solutions