
ಶ್ರೀರಾಮನವಮಿ ಜಯಂತಿ : ವಿಜೃಂಭಣೆಯಿಂದ ಅಚರಿಸಿದ ಕೋಟೆ ಬಳಗ ಯುವಕರು
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಕೋಟೆ ಭಾಗದ ಯುವಕರು ವೀರಭದ್ರೇಶ್ವರ ದೇವಾಸ್ಥಾನ ಮುಂಭಾಗದಲ್ಲಿ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಜೃಂಭಣೆಯಿಂದ ಶ್ರೀ ರಾಮನವಮಿ ಜಯಂತಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಶಿವಕುಮಾರಗೌಡ್ರು ಮಾತನಾಡಿ, ರಾಮನು