
ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಶಾಲಾ ಮಕ್ಕಳಿಂದ ಗೋಡೆಗೆ ಬಣ್ಣ ಬಣ್ಣದ ಚಿತ್ರ- ಚಿತ್ತಾರ
ಯಾದಗಿರಿ/ ಗುರುಮಠಕಲ್: ಇಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಶಾಲಾ ಮಕ್ಕಳಿಂದ ಸರಕಾರಿ ಮಹಾ ವಿದ್ಯಾಲಯ ಗುರುಮಠಕಲ್ ಮುಂಭಾಗದ ಖಾಲಿ ಗೋಡೆಗೆ ಶಾಲಾ ಮಕ್ಕಳಿಂದ ಶ್ರೀ ಮೇಘನಾಥ ಅಬ್ರಾಹಿಂ ಬೆಳ್ಳಿ ಸರಕಾರಿ ಕನ್ಯಾ ಪ್ರಾಥಮಿಕ