
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಐಶ್ವರ್ಯ, ಸುಕನ್ಯಾ, ಕೀರ್ತಿ ಹಾಗೂ ಸಹಪಾಠಿಗಳಿಂದ ಅತ್ಯುತ್ತಮ ಸಾಧನೆ
ಬೀದರ್: ನಗರದ ಶ್ರೀ ಸ್ವಾಮಿ ನರೇಂದ್ರ ಪ.ಪೂ ಕಾಲೇಜಿನ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರಿಕ್ಷೇಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಐಶ್ವರ್ಯ ಶರಣಯ್ಯ- ಶೇ.93, ಕಿರ್ತಿ ರವಿಕುಮಾರ- ಶೇ.91, ಸುಕನ್ಯ ಚನ್ನಯ್ಯಾ- ಶೇ.89.66, ಕೀರ್ತಿ ಅಮೃತ್