ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

April 12, 2025

ಸಂಭ್ರಮದಿಂದ ಜರುಗಿದ ಹನುಮ ಜಯಂತಿ ಆಚರಣೆ

ಬಳ್ಳಾರಿ / ಕಂಪ್ಲಿ : ಇಂದು ಹನುಮ ಜಯಂತಿ. ಪಟ್ಟಣದ ಕೋಟೆಯಲ್ಲಿ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಹನುಮ ಜಯಂತಿಯನ್ನು ಆಚರಣೆ ಮಾಡಿದರು. ದೇವಸ್ಥಾನದ ಹಿನ್ನೆಲೆ : ಜನರ ಇಷ್ಟಾರ್ಥಗಳನ್ನು ಈಡೇರಿಸುವ ಇಲ್ಲಿನ

Read More »

ಮಹಿಳೆಯರ ಬದುಕಿಗೆ ಅಕ್ಕಮಹಾದೇವಿ ಆದರ್ಶ

ಬಳ್ಳಾರಿ / ಕಂಪ್ಲಿ : ಶಿವಶರಣೆ, ವಚನಗಾರ್ತಿ ಅಕ್ಕಮಹಾದೇವಿ ಜಯಂತಿಯನ್ನು ಶನಿವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ತಹಶೀಲ್ದಾರರಾದ ಶಿವರಾಜ್ ಎಸ್ ಶಿವಪುರ ಅವರು ಭಾಗವಹಿಸಿ ಮಾತನಾಡಿ 12ನೇ ಶತಮಾನದ

Read More »

ಜೆಸಿಬಿ ಗಳ ಘರ್ಜನೆಗೆ ಕಟ್ಟಡಗಳು ಪುಡಿಪುಡಿ : ಮನೆ, ಅಂಗಡಿ ಕಟ್ಟಡಗಳ ತೆರವು

ಬಳ್ಳಾರಿ/ಕಂಪ್ಲಿ : ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆಯವರೆಗಿನ ರಸ್ತೆಯನ್ನು ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತವತಿಯಿಂದ ಮನೆ ಹಾಗೂ ಅಂಗಡಿ ಅಪಾಯಕಾರಿ, ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಮೂರು ಜೆ.ಸಿ.ಬಿಯಿಂದ ತೆರವುಗೊಳಿಸಿದರು. ಮಸೀದಿಯಿಂದ ಜೋಗಿ ಕಾಲುವೆವರೆಗೂ

Read More »

ಯೋಗ ಧ್ಯಾನ ಪ್ರಾಣಯಾಮ ಅಳವಡಿಸಿಕೊಂಡಾಗ ಮಾತ್ರ ಜ್ಞಾನ ವೃದ್ದಿ : ಕೆ. ನಾಗಪ್ಪ

ಬಳ್ಳಾರಿ / ಕಂಪ್ಲಿ :ವಿದ್ಯಾರ್ಥಿನಿಯರು ಯೋಗ ಧ್ಯಾನ ಪ್ರಾಣಯಾಮ ಅಳವಡಿಸಿಕೊಂಡಾಗ ಮಾತ್ರ ಜ್ಞಾನ ವೃದ್ದಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ ಸದಸ್ಯರಾದ ಕೆ.ನಾಗಪ್ಪ ಹೇಳಿದರು. ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ

Read More »

ಅಕ್ಕಮಹಾದೇವಿಯವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ

ಕೊಪ್ಪಳ : ಅಕ್ಕಮಹಾದೇವಿಯವರ ವಿಚಾರಗಳು ಅವರ ಸಾಮಾಜಿಕ ಬದ್ಧತೆ ಲಿಂಗ ಸಮಾನತೆಯ ವಿಚಾರಗಳನ್ನು ಅವರ ವಚನಗಳ ಮೂಲಕ ಅರ್ಥೈಸಿಕೊಂಡು ಪ್ರಸ್ತುತ ಇಂದಿನ ಮಹಿಳೆಯರು ಅವರ ರೀತಿ ಬದುಕುವಂತಹ ದಾರಿಯಲ್ಲಿ ಸಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸರ್ಕಾರ

Read More »

ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯ: ಡಾ. ಉಮೇಶ್ ಅಂಗಡಿ

ಕೊಪ್ಪಳ : ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯಕ್ಕೆ ಹೋಗಲು ಕುಟುಂಬದಲ್ಲಿ ಸಹಕಾರ ನೀಡುತ್ತಿಲ್ಲ ಆದ್ದರಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.

Read More »

ತಾಲೂಕ ತಹಸೀಲ್ದಾರ್ ಕಛೇರಿಯಲ್ಲಿ ಶಿವಶರಣೆ ಅಕ್ಕ ಮಹಾದೇವಿಯವರ ಜಯಂತಿ ಆಚರಣೆ

ಯಾದಗಿರಿ/ ಗುರುಮಠಕಲ್: ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕ ಮಹಾದೇವಿಯವರ ಜಯಂತಿಯನ್ನು ಉಪ ತಹಶೀಲ್ದಾರ ಶ್ರೀ ನರಸಿಂಹಮೂರ್ತಿಯವರ ಸಮಕ್ಷಮದಲ್ಲಿ ಇಂದು ತಾಲೂಕ ತಹಸೀಲ್ದಾರ ಕಛೇರಿಯಲ್ಲಿ ಆಚರಿಸಲಾಯಿತು.ಆಚರಣೆಯಲ್ಲಿ ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜದ ನಿಕಟ ಪೂರ್ವ

Read More »

ಬೆಳ್ಳಂ ಬೆಳಗ್ಗೆಯಿಂದ ಭರದಿಂದ ಸಾಗಿದ ರಸ್ತೆ ಅಗಲೀಕರಣ

ಬಳ್ಳಾರಿ / ಕಂಪ್ಲಿ : ಪಟ್ಟಣದ ನಡುವಲು ಮಸೀದಿಯಿಂದ ಜೋಗಿ ಕಾಲವೇ ವರೆಗೆ ರಸ್ತೆ ಅಗಲೀಕರಣ ಬೆಳೆಗೆ 5:00 ಗಂಟೆಯಿಂದ ಪುರಸಭೆ ಆಡಳಿತ ಹಾಗೂ ಸ್ಥಳೀಯ ಪೊಲೀಸ್ ಠಾಣೆ ನೆರವಿನಿಂದ ಪ್ರಾರಂಭಗೊಂಡಿದೆ. ಅಗಲೀಕರಣಕ್ಕಾಗಿ 40ಕ್ಕೂ

Read More »

ಜವಳ ಕಾರ್ಯಕ್ರಮಕ್ಕೆ ಹೊರಟ ಬೊಲೆರೋ ವಾಹನ ಅಪಘಾತ – ನಾಲ್ವರ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಯಾದಗಿರಿ: ಅಫಜಲಪೂರ ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಭಾಗಮ್ಮ ದೇವಿಯ ಗುಡಿಯಲ್ಲಿ ಜವಳ ಕಾರ್ಯಕ್ರಮಕ್ಕೆ ಹೊರಟ ಬೊಲೆರೋ ವಾಹನ ಹಾಗೂ ಸಾರಿಗೆ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ

Read More »

ಬೆಳೆ ಸಮೀಕ್ಷೆದಾರರ ವಿವಿಧ ಕುಂದು ಕೊರತೆಗಳ ಬಗ್ಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ (ರಿ.) ಆಲಮೇಲ ತಾಲೂಕು ಘಟಕದಿಂದ ದಿನಾಂಕ 11/ 4 /2025 ರಂದು ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕು ಕೃಷಿ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆದಾರರ ವಿವಿಧ

Read More »