
ದಕ್ಷ ಪ್ರಾಮಾಣಿಕ ಜವಾಬ್ದಾರಿಯುತ ಪಿಎಸ್ಐ ಬಸವರಾಜ್ ಜಿ. ಕೆ. ಅವರಿಗೆ ಭೀಮ್ ಆರ್ಮಿ ವತಿಯಿಂದ ಸನ್ಮಾನ
ಬಳ್ಳಾರಿ / ಕಂಪ್ಲಿ : ಬೇರೆಲ್ಲಾ ಇಲಾಖೆಯ ಅಧಿಕಾರಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ಚಲಾಯಿಸುವಾಗ ಅಧಿಕಾರಿ ಎರಡೆರಡು ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಕಾನೂನು ಪಾಲನೆಯಲ್ಲಿ ಸಮಾಜದೊಂದಿಗೆ ಕಠಿಣವಾಗಿ ನಡೆದುಕೊಳ್ಳುವುದು ಜೊತೆಗೆ ಕರ್ತವ್ಯ ನಿರ್ವಹಿಸುವಾಗ ಕಪ್ಪು ಕಲೆ