ಬೈಲಹೊಂಗಲ ತಾಲ್ಲೂಕಿನಲ್ಲಿ ಕರುನಾಡ ಕಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನನೇಸರಗಿ ಠಾಣೆಯ ನೂತನ ಸಿಪಿಐ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಗಜಾನನ ನಾಯಕ ಅವರನ್ನು ಭೇಟಿ ಮಾಡಿ ಕರುನಾಡ ಕಂದ ಪತ್ರಿಕೆ ಪರಿಚಯಿಸಿದ ಸಂದರ್ಭ. Read More »
ಜನ ಮನ ಗೆದ್ದ ಹನುಮ ಜಯಂತಿ, ಶೋಭಾಯಾತ್ರೆ ಯಾದಗಿರಿ/ ಗುರುಮಠಕಲ್: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುವುದು. ಪಟ್ಟಣದ ಹನುಮಾನ ದೇವಸ್ಥಾನ ಸಮಿತಿ ವತಿಯಿಂದ ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾಗಳು Read More »