
ಸ್ವಾಭಿಮಾನಿ ವೃದ್ಧನೊಬ್ಬ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೀದರ್/ ಬಸವಕಲ್ಯಾಣ : ತಾಲೂಕಿನ ಖಾನಾಪೂರ ಹಾಗೂ ಬಗದುರಿ ಸೀಮೆಯ ಅರಣ್ಯ ಪ್ರದೇಶದಲ್ಲಿ ವೃದ್ದನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ದೇಹವನ್ನು ಬಸವಕಲ್ಯಾಣ ನಗರದ ಸರಕಾರಿ ಆಸ್ಪತ್ರೆಗೆ ತಂದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ