
ಆಧುನಿಕ ವಚನಗಳು.
೧.ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು ಪ್ರಯೋಜನವಯ್ಯ!ಒಲ್ಲದ ದೇವರುಗಳಿಗೆಕುರಿ,ಕೋಳಿ,ಕೋಣಗಳಬಲಿ ಕೊಟ್ಟರೇನು ಪ್ರಯೋಜನವಯ್ಯ..!ಇಂಥ ಮನುಜ ಪ್ರಾಣಿಗಳನೇನೆಂಬೆ ಶಿವ ಶಿವಾ! ೨.ಕಾಯವನು ದಂಡಿಸಿಕಾಯಕವ ಮಾಡಿಕೈಲಾಸವನು ಕಾಣಿರೆಂದರು,ಬಸವಾದಿ ಪ್ರಮಥರು,ಕಾಯವನು ದಂಡಿಸದೇಕೈಲಾಸ ಬಯಸುತಿಹರುಆಧುನಿಕರು ಎಂದ ಶಿವ ಶಿವಾ! ೩.ನೋಡಿ ನೋಡಿ ಸಾಕಾಗಿದೆಅಯ್ಯ,ಈ ಸಮಾಜದ ಜನರನಡೆ