ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

April 23, 2025

ನಮಗೇಕೆ ಕಾನೂನು ಬೇಕು??

ಪದವಿ ತರಗತಿಯ ಮೊದಲ ದಿನ, ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ

Read More »

ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ

ಬೆಳಗಾವಿ :ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಪುತ್ರ ಯುಪಿಎಸ್​ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ ಗ್ರಾಮದ ಸಿದ್ದಪ್ಪ ಹಾಗೂ ಬಾಳವ್ವ

Read More »

ಊರು ಬಿಡುವ ಆಚರಣೆಯ ಗುಳೆ ಲಕ್ಕಮ್ಮ ಜಾತ್ರೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಗುಳೆ ಲಕ್ಕಮ್ಮ ಜಾತ್ರೆ ನಡೆಯಿತು. ಇಡೀ ಊರಿಗೆ ಊರೇ ಖಾಲಿಯಾಗುವ ಜಾತ್ರೆ ಇದು, ಗುಳೆ ಲಕ್ಕಮ್ಮ ಎಂಬ ದೇವತೆ ಊರಲ್ಲೆಲ್ಲಾ ಸುತ್ತುವ ಮುನ್ನವೇ ಇಡೀ ಊರಿನ ಜನ

Read More »

ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ : ಮರತೂರಕರ್ ಖಂಡನೆ

ಕಲಬುರಗಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ದಾಳಿ ಮಾಡಿರುವುದು ಇದೊಂದು ಹೇಯ ಕೃತ್ಯ ಮತ್ತು ಇದು ಭಯೋತ್ಪಾದನೆ ಮರುಸ್ಥಾಪಿಸುವ ಪ್ರಯತ್ನ ಇದನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸುತ್ತೇವೆ ಎಂದು ಮಹಾಗಾಂವ ಬಿಜೆಪಿ

Read More »

ದಯೆ ಬೇಕು ಬದುಕಿನಲ್ಲಿ

ಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡಾ

Read More »

ಸಂವಿಧಾನ ಸಂರಕ್ಷಕರ ಸಮಾವೇಶ ಏ. 26ಕ್ಕೆ

ಬಳ್ಳಾರಿ / ಕಂಪ್ಲಿ : ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ ‘ಸಂವಿಧಾನ ಸಂರಕ್ಷಕ ಪಡೆ’ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶದಿಂದ ಇದೇ ಏಪ್ರಿಲ್ 26 ರಂದು ದಾವಣಗೆರೆಯಲ್ಲಿ

Read More »

UPSC ಪರೀಕ್ಷೆಯಲ್ಲಿ 894 ನೇ ರ್ಯಾಂಕ್ ಪಡೆದ ಟಿ, ವಿಜಯ್ ಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದ ವಾಲ್ಮೀಕಿ ಸಮಾಜದ ಮುಖಂಡರು

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರು, ಬಳ್ಳಾರಿ‌ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ವಾಲ್ಮೀಕಿ ‌ಸಮಾಜದ ಹಿರಿಯ ಮುಖಂಡರಾದ ಟಿ. ಅಡಿವೆಪ್ಪನವರ ಮಗನಾದ, ಹಿಡಿದ ಹಠ ಸಾಧಿಸುವ ಛಲಗಾರರಾದಂತಹ ಟಿ.

Read More »

ಕೊನೆಗೂ ಚರಂಡಿಗಳ ದುರಸ್ಥಿಗೆ ಮುಂದಾದ ಪುರಸಭೆ

ಪಟ್ಟಣದ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿ ಯಾದಗಿರಿ/ ಗುರುಮಠಕಲ್ : ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿರುವ ಚರಂಡಿ ಸ್ವಚ್ಛತೆ ಮಾಡಲು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ಬೆಳ್ಳಂ ಬೆಳಿಗ್ಗೆ ಪುರಸಭೆ ಕಾರ್ಯಾಲಯದಿಂದ ಆರಂಭವಾಗಿದ್ದು, ಹಲವು

Read More »

ಬೈಲಹೊಂಗಲದಲ್ಲಿ ಕರುನಾಡ ಕಂದ

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಜಿಲ್ಲಾ ಪಂಚಾಯತ ಬೆಳಗಾವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪಂಚಾಯತ್ ರಾಜ್ ಇಲಾಖೆ ಉಪ- ವಿಭಾಗ ಬೈಲಹೊಂಗಲ ಶ್ರೀ ಮಹೇಶ್ ಆಯ್. ಹೂಲಿ ಅವರು ಕರುನಾಡ ಕಂದ ಪತ್ರಿಕೆ ಓದುತ್ತಿರುವ

Read More »

ಯಾರನ್ನ ನಂಬಲಿ

ಆಡುವ ಮಾತಿನಲ್ಲಿನೀಡುವ ಪ್ರೀತಿಯಲ್ಲಿಬೆಲ್ಲ ಬೆರೆಸಿಹರು ಗೆಳೆಯಕಹಿ ಹೇಗೆ ಅರಿಯಲಿ ಹಗೆ ತುಂಬಿ ಮನದಲ್ಲಿಹುಸಿ ಹಾಸ್ಯ ನಗೆಯಲಿವಿಷ ಕಾರುತಿಹರು ಗೆಳೆಯಯಾರೊಂದಿಗೆ ಬೆರೆಯಲಿ ಸ್ನೇಹಿತರೆಂಬ ಸೋಗಿನಲ್ಲಿಬಂಧಿಸಿ ಬಾಹುವಿನಲ್ಲಿಬೆನ್ನಿಗೆ ಚೂರಿಹಾಕಲು ಗೆಳೆಯನಾನು ಯಾರನ್ನ ಜರಿಯಲಿ ಕೈ ಹಿಡಿದು ನಡೆಸುತಲಿಕಾಲ್ಹಿಡಿದು

Read More »