
UPSC ಪರೀಕ್ಷೆಯಲ್ಲಿ 894 ನೇ ರ್ಯಾಂಕ್ ಪಡೆದ ಟಿ, ವಿಜಯ್ ಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದ ವಾಲ್ಮೀಕಿ ಸಮಾಜದ ಮುಖಂಡರು
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಟಿ. ಅಡಿವೆಪ್ಪನವರ ಮಗನಾದ, ಹಿಡಿದ ಹಠ ಸಾಧಿಸುವ ಛಲಗಾರರಾದಂತಹ ಟಿ.

