
ವಕ್ಪ್ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಬ್ರಹತ್ ಪ್ರತಿಭಟನಾ ಕಾರ್ಯಕ್ರಮ
ಬಾಗಲಕೋಟ /ಬಾದಾಮಿ : ಇಂದು ಬಾದಾಮಿಯಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ರ್ರ್ಯಾಲಿ ಮಾಡಲಾಯಿತು.ವಕ್ಪ್ ತಿದ್ದುಪಡಿಯು, ವಕ್ಪ್ ಆಸ್ತಿಯ ಹಕ್ಕುನ್ಯಾಯದ ಸಿದ್ದಾಂತಕ್ಕೆ ವಿರುದ್ಧವಾಗಿದೆ.ಒಂದು ನಿರ್ದಿಷ್ಟ ಕೋಮಿಗೆ ಗುರಿಯಾಗಿಸಿಕಾನೂನು ರಚಿಸಿದ್ದರಿಂದ ಅನ್ಯಾಯ ಆಗಿರುವದನ್ನು ಖಂಡಿಸಿ








