
ಉಗ್ರರನ್ನು ಮಟ್ಪ ಹಾಕಲು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಸಿದ್ದವಾಗಲಿ : ಗುಂಡು ಸಿ. ಮಠಪತಿ ಆಗ್ರಹ
ಕಲಬುರಗಿ: ಜಮ್ಮು ಮತ್ತು ಕಾಶ್ಮಿರದ ಪಹಲ್ಗಾಮ್ ನಲ್ಲಿ ಹಿಂದೂಗಳ ಮೇಲೆ ಉಗ್ರರಿಂದ ಮಾಡಿದ ದಾಳಿಗೆ ಪ್ರವಾಸಿಗರಿಗೆ ತೊಂದರೆಯಾಗಿ ಇಡೀ ಮನುಕುಲವೆ ತಲೆ ತಗ್ಗಿಸುವಂತಾಗಿದೆ ಉಗ್ರರ ಅಟ್ಟಹಾಸವನ್ನು ತಡೆಯಬೇಕಾಗಿದೆ ಮತ್ತು ಇಂತಹ ಚಟುವಟಿಕೆಗಳನ್ನು ಖಂಡಿಸಿ ಮತ್ತು