
ಇತ್ತೀಚೆಗೆ ಆಸ್ತಿ ವ್ಯಾಜ್ಯ ಬಹಳವಾಗಿದೆ
ಉತ್ತರ ಕನ್ನಡ/ ಶಿರಸಿ: ಇತ್ತೀಚೆಗೆ ಆಸ್ತಿ ವ್ಯಾಜ್ಯಗಳು ಬಹಳವಾಗುತ್ತಿವೆ; ಇದರಿಂದ ಸಮಾಜದ ಸ್ವಾಸ್ಥ್ಯ ಏರುಪೇರು ಆಗುತ್ತಿದೆ; ವಿವಾಹ ವಿಚ್ಛೇದನಗಳು ಅತಿಯಾಗುತ್ತಿವೆ; ಸಹೋದರ ಸಹೋದರಿಯರಲ್ಲಿ ಆಸ್ತಿಯಿಂದಾಗಿ ಆತ್ಮೀಯತೆ ಕಡಿಮೆಯಾಗುತ್ತಿದೆ; ವಿಲ್ ಬರೆಯುವಾಗ ಗಮನಿಸಬೇಕಾದ ಅಂಶಗಳು ಬಹಳ