
ಅಂತರಂಗದ ನಮನಗಳು
ನೋವಲ್ಲೇ ಹುಟ್ಟಿ,ನೋವಲ್ಲೇ ಬೆಳೆದು.ನೋವೆಂದರೇನೆಂದು ತಿಳಿದು,ಕ್ಷಣ ಕ್ಷಣವೂ ಅನುಭವಿಸಿದ ಕರುಣಾಮಯಿ,ಭಾವೈಕ್ಯತೆಯ ಕಾಯಕಯೋಗಿ. ತಾನುಂಡ ನೋವುಮತ್ತಾರಿಗೂ ಬೇಡೆಂದುತನ್ನ ಜೀವವನ್ನು ತೇದುಅರಿವಿನ ಹಣತೆ ಬೆಳಗಿದಸಮಾನತೆಯ ಕ್ರಾಂತಿ ಯೋಗಿ. ದಯವೇ ಧರ್ಮ ಎಂದಸಕಲ ಜೀವಾತ್ಮರಿಗೆ ಲೇಸಾಗಲೆಂದನುಡಿದಂತೆ ನಡೆದವಿಶ್ವಕ್ಕೆ ಶ್ರೇಷ್ಠ ವಚನ