
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಥಮ ಜಿಲ್ಲೆ ದಕ್ಷಿಣ ಕನ್ನಡ, ಕೊನೆಯ ಸ್ಥಾನ ಪಡೆದ ಕಲಬುರ್ಗಿ
ಕಲಬುರಗಿ :2024 -25 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ. ಕೊನೆಯ ಸ್ಥಾನ ಬರುವಲ್ಲಿ ತೊಂದರೆ, ತೊಡಕುಗಳು ಶಿಕ್ಷಣ ಮಟ್ಟದಲ್ಲಿನ ಲೋಪ ದೋಷಗಳು ಪತ್ತೆ ಹಚ್ಚಬೇಕು.