
ದೇವಸಮುದ್ರ ಗ್ರಾಮದಲ್ಲಿ ಶ್ರೀ ತುರಮುಂದಿ ಬಸವೇಶ್ವರರ ಮಹಾರಥೋತ್ಸವ
ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಆರಾಧ್ಯದೇವರಾದ ಶ್ರೀ ತುರಮುಂದಿ ಬಸವೇಶ್ವರರ ಎಂಟನೇ ವರ್ಷದ ಮಹಾರಥೋತ್ಸವವು ಇಂದು ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಮಹಾರಥೋತ್ಸವದ ಅಂಗವಾಗಿ ಚಿಕ್ಕೇಬಕೊಪ್ಪ ಶಿವಶಾಂತವೀರ ಶರಣರ